“ಹಮಾರಾ ನೇತಾ ಕೈಸಾ ಹೋ, ವಿರಾಟ್‌ ಕೋಹ್ಲಿ ಜೈಸಾ ಹೋ”

ವಾಷಿಂಗ್ಟನ್‌, ಜೂ.16- ಅಮೆರಿಕದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನ ಪಂದ್ಯಗಳಲ್ಲಿ ಭಾರತ ಕ್ರಿಕೆಟ್‌ ತಂಡದ ಸ್ಟಾರ್‌ ಆಟಗಾರ ವಿರಾಟ್‌ ಕೋಹ್ಲಿ ಅವರು ಇದುವರೆಗೂ ತಮ್ಮ ನೈಜ ಆಟ ಪ್ರದರ್ಶಿಸಲು ಸಾಧ್ಯವಾಗದಿದ್ದರೂ ಅವರ ಅಭಿಮಾನಿಗಳಿಗೆನೂ ಕೊರತೆ ಇಲ್ಲದಂತಾಗಿದೆ. ಪಂದ್ಯ ನಡೆಯುತ್ತಿರುವ ಸಂದರ್ಭದಲ್ಲಿ ಅಮೆರಿಕದಲ್ಲಿನ ಕೋಹ್ಲಿ ಅಭಿಮಾನಿಗಳು ಹಮಾರಾ ನೇತಾ ಕೈಸಾ ಹೋ , ವಿರಾಟ್‌ ಕೊಹ್ಲಿ ಜೈಸಾ ಹೋ ಎಂದು ಘೋಷಣೆ ಕೂಗುತ್ತಿರುವುದು ಭಾರಿ ವೈರಲ್‌ ಆಗಿದೆ.ಭಾರತ ಮತ್ತು ಅಮೆರಿಕ ತಂಡದ ನಡುವಿನ ಪಂದ್ಯದ ವೇಳೆ ಅಭಿಮಾನಿಗಳು ಕೂಗಿದ್ದ ಈ … Continue reading “ಹಮಾರಾ ನೇತಾ ಕೈಸಾ ಹೋ, ವಿರಾಟ್‌ ಕೋಹ್ಲಿ ಜೈಸಾ ಹೋ”