ಭಾರತ ತಂಡದ ಟ್ವೆಂಟಿ-20 ಕ್ಯಾಪ್ಟನ್ ಆಗ್ತಾರಾ ಹಾರ್ದಿಕ್‌ ಪಾಂಡ್ಯ..?

ನವದೆಹಲಿ,ಜು.1- ಭಾರತ ತಂಡದ ಟ್ವೆಂಟಿ-20 ಮಾದರಿ ಕ್ರಿಕೆಟ್‌ನ ನೂತನ ನಾಯಕರಾಗಿ ಹಾರ್ದಿಕ್‌ ಪಾಂಡ್ಯ ಆಯ್ಕೆ ಆಗಲಿರುವ ಕುರಿತು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಅವರು ಸುಳಿವು ನೀಡಿದ್ದಾರೆ. ವೆಸ್ಟ್‌ಇಂಡೀಸ್‌‍ನ ಬಾರ್ಬಡೋಸ್‌‍ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಫೈನಲ್‌ ಪಂದ್ಯದಲ್ಲಿ 7 ರನ್‌ಗಳ ಗೆಲುವು ಸಾಧಿಸಿ ಚಾಂಪಿಯನ್‌ಪಟ್ಟ ಅಲಂಕರಿಸಿದ ಬೆನ್ನಲ್ಲೇ ರೋಹಿತ್‌ಶರ್ಮಾ ಚುಟುಕು ಸ್ವರೂಪದ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇದರಿಂದ ತೆರವಾ ಗಿರುವ ನಾಯಕನ ಸ್ಥಾನಕ್ಕೆ ಹಾರ್ದಿಕ್‌ ಪಾಂಡ್ಯರೇ ಸೂಕ್ತ ಎಂಬ ತೀರ್ಮಾನಕ್ಕೆ ಬಿಸಿಸಿಐ ತೀರ್ಮಾನಕ್ಕೆ ಬಂದಿದೆ. ಭಾರತ … Continue reading ಭಾರತ ತಂಡದ ಟ್ವೆಂಟಿ-20 ಕ್ಯಾಪ್ಟನ್ ಆಗ್ತಾರಾ ಹಾರ್ದಿಕ್‌ ಪಾಂಡ್ಯ..?