Governor Speech : ವಿಧಾನಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾರ ಭಾಷಣದ ಹೈಲೈಟ್ಸ್
Governor Speech Highlights : ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ಇಂದು ಉಭಯ ಸದನಗಳನ್ನುದ್ದೇಶಿಸಿ ರಾಜ್ಯಪಾಲ ಥಾವರಚಂದ್ ಗೇಹಲೊಟ್ ಭಾಷಣ ಮಾಡಿದರು. ರಾಜ್ಯಪಾರಾಳ ಭಾಷಣದ ಹೈಲೈಟ್ಸ್ ಈಕೆಳಕಂಡಂತಿದೆ. *ಕರ್ನಾಟಕದ ಆರ್ಥಿಕತೆಯನ್ನು 1 ಟ್ರಿಲಿಯನ್ ಡಾಲರ್ ಗಾತ್ರಕ್ಕೆ ವಿಸ್ತರಿಸಲು ಪ್ರಯತ್ನ :ಕರ್ನಾಟಕದ ಆರ್ಥಿಕತೆಯನ್ನು 1 ಟ್ರಿಲಿಯನ್ ಡಾಲರ್ ಗಾತ್ರಕ್ಕೆ ವಿಸ್ತರಿಸಲು ಸಮಗ್ರ ಹಾಗೂ ಸಮರ್ಥ ಪ್ರಯತ್ನ ಮಾಡಲಾಗುತ್ತಿದೆ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹೋಟ್ ತಿಳಿಸಿದ್ದಾರೆ. ವಿಧಾನಮಂಡಲದ ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡಿದ ಅವರು, ತಮ್ಮ ಸರ್ಕಾರ ಸುಸ್ಥಿರ ಕೃಷಿ ವ್ಯವಸ್ಥೆ … Continue reading Governor Speech : ವಿಧಾನಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾರ ಭಾಷಣದ ಹೈಲೈಟ್ಸ್
Copy and paste this URL into your WordPress site to embed
Copy and paste this code into your site to embed