ಚಿನ್ನದ ಪದಕ ವಿಜೇತ ಹಾಕಿ ಆಟಗಾರ ಚರಣ್‍ಜಿತ್ ಸಿಂಗ್ ನಿಧನ

Social Share

ಹಿಮಾಚಲ ಪ್ರದೇಶ, ಜ.27- ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಭಾರತ ಹಾಕಿ ತಂಡದ ಮಾಜಿ ನಾಯಕ ಚರಣ್‍ಜಿತ್ ಸಿಂಗ್ ಅವರು ಇಂದು ಬೆಳಗ್ಗೆ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.  ಭಾರತ 1964ರ ಒಲಿಂಪಿಕ್ಸ್‍ನಲ್ಲಿ ಇವರ ನಾಯಕತ್ವದಲ್ಲಿ ಚಿನ್ನದ ಪದಕ ಗೆದ್ದಿದ್ದರೆ, 1960ರಲ್ಲಿ ನಡೆದ ರೋಮ್ ಒಲಿಂಪಿಕ್ಸ್‍ನಲ್ಲಿ ತಂಡ ಬೆಳ್ಳಿ ಪದಕ ಜಯಿಸಿತ್ತು.

Articles You Might Like

Share This Article