ರಾಜೀನಾಮೆ ಕೊಡುವ ಮಾತುಗಳನ್ನಾಡಿದ ಗೃಹಸಚಿವ ಪರಮೇಶ್ವರ್‌

ಬೆಂಗಳೂರು,ಫೆ.23– ಸ್ವಕ್ಷೇತ್ರ ಕೊರಟ ಗೆರೆಯ ಮತದಾರರು ದೊಡ್ಡ ಮನಸ್ಸು ಮಾಡಿ ಒಂದೇ ಮಾತಿನಲ್ಲಿ ಹೇಳಿದರೆ ನಾಳೆಯೇ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ನಿಮ್ಮ ಜೊತೆ ಇದ್ದುಬಿಡುತ್ತೇನೆ ಎಂದು ಡಾ.ಜಿ.ಪರಮೇಶ್ವರ್‌ ನೀಡಿರುವ ಹೇಳಿಕೆ ರಾಜಕೀಯ ವಿಮರ್ಶೆಗೆ ಗುರಿಯಾಗಿದೆ. ಕೊರಟಗೆರೆಯ ರಾಜೀವ ಭವನದಲ್ಲಿ ಬ್ಲಾಕ್‌ ಕಾಂಗ್ರೆಸ್‌‍ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ವೇಳೆ ಪರಮೇಶ್ವರ್‌, ನನಗೆ ನಿಮ ಜೊತೆ ಹೆಚ್ಚು ಸಮಯ ಇರಬೇಕು ಎಂಬ ಅಭಿಲಾಷೆ ಇದೆ. ಆದರೆ ಸಮಯ ನನ್ನ ಕೈಲಿಲ್ಲ ಎಂದಿದ್ದಾರೆ.ಕ್ಷೇತ್ರದ ಜನರಿಗೆ ಒಂದಷ್ಟು ನಿರಾಶೆಗಳಾಗಿರಬಹುದು. … Continue reading ರಾಜೀನಾಮೆ ಕೊಡುವ ಮಾತುಗಳನ್ನಾಡಿದ ಗೃಹಸಚಿವ ಪರಮೇಶ್ವರ್‌