ಬೆಂಗಳೂರಿಗರೇ ಹುಷಾರ್, ಗ್ಲಾಂಡರ್ಸ್ ಸೋಂಕು ಮಾರಕವಾಗುವ ಸಾಧ್ಯತೆ..!

ಬೆಂಗಳೂರು,ಏ.18- ಡಿಜೆ ಹಳ್ಳಿಯ ಕುದುರೆಗಳಲ್ಲಿ ಕಾಣಿಸಿಕೊಂಡಿರುವ ಗ್ಲಾಂಡರ್ಸ್ ಸೋಂಕು ಇದೀಗ ಮಾರಣಾಂತಿಕವಾಗಿ ಪರಿವರ್ತನೆಯಾಗುವ ಸಾಧ್ಯತೆ ಇರುವುದರಿಂದ ಸಿಲಿಕಾನ್ ಸಿಟಿಗೆ ಮತ್ತೊಂದು ಸಾಂಕ್ರಾಮಿಕ ರೋಗ ಎಂಟ್ರಿ ಪಡೆದಂತಾಗಿದೆ.ಗ್ಲಾಂಡರ್ಸ್ ಎಂಬ ಮಾರಕ ಸಾಂಕ್ರಾಮಿಕ ರೋಗ ನಗರದಲ್ಲಿ ಉಲ್ಬಣಗೊಂಡಿದ್ದು, ಸಾವು-ನೋವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಪ್ರಾಣಿಗಳಿಂದ ಮನುಷ್ಯರಿಗೂ ಹರಡಲಿರುವ ಗ್ಲಾಂಡರ್ಸ್ ಸೋಂಕಿಗೆ ಇದುವರೆಗೂ ಯಾವುದೇ ಲಸಿಕೆ ಇಲ್ಲವೆ ಚಿಕಿತ್ಸೆ ಇಲ್ಲದಿರುವುದು ಆತಂಕವನ್ನು ಹೆಚ್ಚಿಸಿದೆ.ಡಿಜೆ ಹಳ್ಳಿಯಲ್ಲಿ ಮೊದಲು ಒಂದು ಕುದುರೆಯಲ್ಲಿ ಕಾಣಿಸಿಕೊಂಡಿದ್ದ ಈ ಸೋಂಕು ನಂತರ ಇತರ ಮೂರು ಕುದುರೆಗಳಲ್ಲಿ … Continue reading ಬೆಂಗಳೂರಿಗರೇ ಹುಷಾರ್, ಗ್ಲಾಂಡರ್ಸ್ ಸೋಂಕು ಮಾರಕವಾಗುವ ಸಾಧ್ಯತೆ..!