ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆಯ ಮೂಲ ಪತ್ತೆ, ಸುಪ್ರೀಂಗೆ ಮಾಹಿತಿ ನೀಡಿದ ಸಿಬಿಐ

ನವದೆಹಲಿ,ಜು.26-ದೇಶಾದ್ಯಂತ ಭಾರೀ ವಿವಾದವನ್ನು ಸೃಷ್ಟಿಸಿದ್ದ ನೀಟ್‌ ಪ್ರಶ್ನೆ ಪತ್ರಿಕೆಯು ಜಾರ್ಖಂಡ್‌ನ ಹಜರಿಬಾಗ್‌ನ ಓಯಸಿಸ್‌‍ ಶಾಲೆಯಿಂದ ಸೋರಿಕೆಯಾಗಿದೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದೆ. ಪಂಕಜ್‌ಕುಮಾರ್‌ ಅಲಿಯಾಸ್‌‍ ಆದಿತ್ಯ ಅಲಿಯಾಸ್‌‍ ಸಾಹಿಲ್‌ ಎಂಬಾತನೇ ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆಯ ಪ್ರಮುಖ ರೂವಾರಿ ಎಂದು ಸಿಬಿಐ ಸುಪ್ರೀಂಕೋರ್ಟ್‌ಗೆ ನೀಡಿರುವ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಹಜರಿಬಾಗ್‌ನ ಎನ್‌ಟಿಎ ಸಿಟಿ ಕೋ-ಆರ್ಡಿನೇಟರ್‌ ಕಂ ಪ್ರಿನ್ಸಿಪಾಲ್‌, ಓಯಸಿಸ್‌‍ ಸ್ಕೂಲ್‌ ಮತ್ತು ಸೆಂಟರ್‌ ಸೂಪರ್‌ಡಿಡೆಂಟ್‌ ಕಂ ವೈಸ್‌‍ ಪ್ರಿನ್ಸಿಪಾಲ್‌ ಓಯಸಿಸ್‌‍ ಶಾಲೆಯ … Continue reading ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆಯ ಮೂಲ ಪತ್ತೆ, ಸುಪ್ರೀಂಗೆ ಮಾಹಿತಿ ನೀಡಿದ ಸಿಬಿಐ