ಚಂಡಮಾರುತಕ್ಕೆ ಫ್ಲೋರಿಡಾ ತತ್ತರ, 12ಕ್ಕೂ ಹೆಚ್ಚು ಮಂದಿ ಸಾವು

ಫ್ಲೋರಿಡಾ,ಅ.10– ಮಿಲ್ಟನ್ ಚಂಡಮಾರುತದಿಮದಾಗಿ ಫ್ಲೋರಿಡಾದ ಗಲ್ಫ್ ಕರಾವಳಿಯ ಉದ್ದಕ್ಕೂ ವಿನಾಶಕಾರಿ ಆರ್ಭಟದ ಹಿನ್ನಲೆಯಲ್ಲಿ 12 ಕ್ಕೂ ಹೆಚ್ಚು ಮಂದಿ ಸಾವನ್ನಿಪ್ಪಿದ್ದು ,ವ್ಯಾಪಕ ಮಳೆ,ಪ್ರವಾಹ, ಭೂಕುಸಿತದಿಂದ ಜನರು ತತ್ತರಿಸಿದ್ದಾರೆ. ಹಲವಾರು ಮನೆಗಳಿಗೆ ಹಾನಿಯಾಗಿದೆ.ಲಕ್ಷಾಂತರ ಜನರಿಗೆ ವಿದ್ಯುತ್ ಬಂದ್ಆಗಿದೆ.ಎರಡು ವಾರಗಳಿಗಿಂತ ಕಡಿಮೆ ಅವಧಿಯಲ್ಲಿ ಎಡಡನೇ ಭಾರಿಗೆ ಪ್ರದೇಶಕ್ಕೆ ಚಂಡಮಾರುತ ಅಪ್ಪಳಿಸಿದೆ. ಪ್ರಬಲವಾದ ಗಾಳಿ,ಮಳೆ ರಾಜ್ಯಾದ್ಯಂತ ತೀವ್ರ ಹಾನಿ ಉಂಟಾಗಿದೆ. ಫ್ಲೋರಿಡಾದ ಫೋರ್ಟ್ ಪಿಯರ್ಸ್ನಲ್ಲಿ ಸುಂಟರಗಾಳಿ ಅಪ್ಪಳಿಸಿದ ಕಾರಣ ಅನೇಕ ಸಾವುಗಳಿಗೆ ಕಾರಣವಾಯಿತು. ಚಂಡಮಾರುತವು ಸ್ಪ್ಯಾನಿಷ್ ಲೇಕ್‌್ಸ ಕಂಟ್ರಿ ಕ್ಲಬ್ ವಿಲೇಜ್ … Continue reading ಚಂಡಮಾರುತಕ್ಕೆ ಫ್ಲೋರಿಡಾ ತತ್ತರ, 12ಕ್ಕೂ ಹೆಚ್ಚು ಮಂದಿ ಸಾವು