ಬೆಂಗಳೂರು : ತವರು ಮನೆ ಸೇರಿದ್ದ ಪತ್ನಿಯನ್ನು ಚುಚ್ಚಿ ಕೊಂದ ಪಾಪಿ ಪತಿ
ಬೆಂಗಳೂರು,ಆ.2- ಕೌಟುಂಬಿಕ ಕಲಹದಿಂದ ತವರು ಮನೆ ಸೇರಿದ್ದ ಪತ್ನಿಯ ಧೋರಣೆಯಿಂದ ಬೇಸತ್ತಿದ್ದ ಪಾಪಿ ಪತಿಯೊಬ್ಬ ಅಮಾಯಕನಂತೆ ಅತ್ತೆ ಮನೆಗೆ ಬಂದು ಮಡದಿಗೆ ಮನಬಂದಂತೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿ ತಾನು ಬಯ್ಯುತ್ತಿರುವುದನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡು ಫೇಸ್‌ಬುಕ್‌ನಲ್ಲಿ ಹಾಕಿ ಪರಾರಿಯಾಗಿರುವ ಘಟನೆ ಇಂದು ಬೆಳಿಗ್ಗೆ ಚಾಮರಾಜಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪತಿಯಿಂದಲೇ ಹತ್ಯೆಯಾದ ಮಹಿಳೆಯನ್ನು ಸೈಯದ್ ಫಾಜೀಲ್ ಫಾತೀಮಾ (34) ಎಂದು ಗುರುತಿಸಲಾಗಿದೆ.ಫಾತೀಮಾ 9 ವರ್ಷಗಳ ಹಿಂದೆ ಸಿದ್ದಾಪುರದ ತಬರೇಜ್ ಪಾಷಾ ಅವರನ್ನು ವಿವಾಹವಾಗಿದ್ದು, ದಂಪತಿಗೆ … Continue reading ಬೆಂಗಳೂರು : ತವರು ಮನೆ ಸೇರಿದ್ದ ಪತ್ನಿಯನ್ನು ಚುಚ್ಚಿ ಕೊಂದ ಪಾಪಿ ಪತಿ
Copy and paste this URL into your WordPress site to embed
Copy and paste this code into your site to embed