ಭಾರೀ ಮಳೆಗೆ ನಲುಗಿದ ಮತ್ತಿನ ನಗರಿ ಹೈದರಾಬಾದ್‌

ಹೈದರಾಬಾದ್‌,ಆ.21- ಭಾರೀ ಮಳೆಯಾಗುತ್ತಿದೆ ಮತ್ತಿನ ನಗರಿ ಹೈದರಾಬಾದ್‌ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಜನಜೀವನ ಅಸ್ಥವ್ಯಸ್ಥಗೊಂಡಿದ್ದು, ಶಾಲೆಗಳಿಗೆ ರಜೆ ಘೋಷಿಸಿದೆ. ಮಳೆ ನೀರು ಹಲವು ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದ್ದು ವಾಹನ ಸಂಚಾರಕ್ಕೂ ಕೂಡ ಅಡಚಣೆಯಾಗಿದೆ. ಪರಿಸ್ಥಿತಿಗೆ ಅನುಗುಣವಾಗಿ ರಜೆ ಘೋಷಿಸುವಂತೆ ಶಾಲಾ ಶಿಕ್ಷಣ ಇಲಾಖೆಯ ಉನ್ನತಾಧಿಕಾರಿಗಳು ಡಿಇಒ ಹಾಗೂ ಎಂಇಒಗೆ ಆದೇಶ ಹೊರಡಿಸಿದ್ದಾರೆ. ರಂಗಾ ರೆಡ್ಡಿ ಜಿಲ್ಲೆಯಲ್ಲಿ ಸೋಮವಾರ ರಾತ್ರಿಯಿಂದ ಎಡೆಬಿಡದೆ ಭಾರೀ ಮಳೆಯಿಂದಾಗಿ ಇಂದು ಕೂಡ ಶಾಲಾ-ಕಾಲೇಜಿಗೆ ರಜೆ ಘೋಷಿಸಲಾಗಿದೆ. ಮಳೆ ಅನಾಹುತ ಕುರಿತು ಜಿಲ್ಲಾಧಿಕಾರಿಗಳೊಂದಿಗೆ … Continue reading ಭಾರೀ ಮಳೆಗೆ ನಲುಗಿದ ಮತ್ತಿನ ನಗರಿ ಹೈದರಾಬಾದ್‌