ಗೆಳತಿಗಾಗಿ ತನ್ನ ಹೆಂಡತಿ ಮತ್ತು ಇಬ್ಬರ ಮಕ್ಕಳ ಕೊಂದ ಫಿಸಿಯೋಥೆರಪಿಸ್ಟ್‌

ಹೈದರಾಬಾದ್‌,ಜು.17- ಫಿಸಿಯೋಥೆರಪಿಸ್ಟ್‌ನೊಬ್ಬ ಗೆಳತಿಗಾಗಿ ತನ್ನ ಹೆಂಡತಿ ಮತ್ತು ಇಬ್ಬರು ಹೆಣ್ಣುಮಕ್ಕಳನ್ನು ಅರವಳಿಕೆ ಚುಚ್ಚುಮದ್ದು ನೀಡಿ ಕೊಲೆ ಮಾಡಿ, ಕಾರು ಅಪಘಾತವೆಂದು ಬಿಂಬಿಸಿರುವ ಆಘಾತಕಾರಿ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಬೋಡಾ ಪ್ರವೀಣ್‌(32) ಕೊಲೆ ಆರೋಪಿ. ಪ್ರವೀಣ್‌ ತನ್ನ ಪತ್ನಿ ಕುಮಾರಿ (29) ಮತ್ತು ಪುತ್ರಿಯರಾದ ಕೃಷಿಕಾ (5) ಮತ್ತು ಕೃತಿಕಾ (3) ಅವರನ್ನು ತನ್ನ ಗೆಳತಿಯ ಬೇಡಿಕೆಯ ಮೇರೆಗೆ ಕೊಲೆ ಮಾಡಿದ್ದಾನೆ. ಮೇ 28ರಂದು ತನ್ನ ಗೆಳತಿ ಸೋನಿ ಫ್ರಾನ್ಸಿಸ್‌‍ಳಿಗಾಗಿ ಕಾರಿನಲ್ಲಿ ಹೆಂಡತಿಗೆ ಚುಚ್ಚುಮದ್ದು ನೀಡಿ, ಕಾರಿನ ಮುಂಭಾಗದ … Continue reading ಗೆಳತಿಗಾಗಿ ತನ್ನ ಹೆಂಡತಿ ಮತ್ತು ಇಬ್ಬರ ಮಕ್ಕಳ ಕೊಂದ ಫಿಸಿಯೋಥೆರಪಿಸ್ಟ್‌