ಟಿ20 ವಿಶ್ವಕಪ್ : ಸೂಪರ್‌-8ಕ್ಕೆ ಲಗ್ಗೆಯಿಟ್ಟ ಆಸ್ಟ್ರೇಲಿಯಾ

ಅಂಟಿಗುವಾ, ಜೂ.12- ಕ್ರಿಕೆಟ್‌ ಶಿಶುಗಳಾದ ನಮೀಬಿಯಾ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿರುವ 2021ರ ಟಿ20 ಚಾಂಪಿಯನ್‌ ಆಸ್ಟ್ರೇಲಿಯಾ ಸೂಪರ್‌- 8 ಹಂತ ಪ್ರವೇಶಿಸಿದೆ. ಅಂಟಿಗುವಾದ ಸರ್‌ ವಿವಿಯನ್‌ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ಇಂದು ನಡೆದಿದ್ದ ಪಂದ್ಯದಲ್ಲಿ ಆಸ್ಟ್ರೇಲಿಯಾದ ಅನುಭವಿ ಸ್ಪಿನ್ನರ್‌ ಆಡಂ ಝಂಪಾ ಅವರ ಮೋಡಿಗೆ (12ಕ್ಕೆ4) ತಲೆದೂಗಿದ ನಮೀಬಿಯಾ ಆಟಗಾರರು 72 ರನ್‌ಗಳಿಗೆ ತಮ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಗುರಿಯನ್ನು ಆಸ್ಟ್ರೇಲಿಯಾ 5.4 ಓವರ್‌ನಲ್ಲೇ ತಲುಪುವ ಮೂಲಕ 2024ರ ಟಿ20 ವಿಶ್ವಕಪ್‌ ಟೂರ್ನಿಯ … Continue reading ಟಿ20 ವಿಶ್ವಕಪ್ : ಸೂಪರ್‌-8ಕ್ಕೆ ಲಗ್ಗೆಯಿಟ್ಟ ಆಸ್ಟ್ರೇಲಿಯಾ