ಕಾಶ್ಮೀರದ ಬಂಡಿಪೋರಾದಲ್ಲಿ ನೆಲ ಬಾಂಬ್ ಪತ್ತೆ

Social Share

ಶ್ರೀನಗರ.ಅ,15 – ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನೆಲದಲ್ಲಿ ಹುದುಗಿಸಿಟ್ಟಿದ್ದ ಸುಧಾರಿತ ಸ್ಪೋಟಕ ಸಾಧನವನ್ನು (ಐಇಡಿ) ಪತ್ತೆ ಮಾಡಿದ್ದಾರೆ.

ಸುಮಾರು 16 ಕೆಜಿ ತೂಕದ ಸ್ಪೋಟದಲ್ಲಿ ಎರಡು ಗ್ಯಾಸ್ ಸಿಲಿಂಡರ್‍ಗಳನ್ನು ಅಳವಡಿಸಲಾಗಿತ್ತು ಎಂದು ಅವರು ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಕಾಶ್ಮೀರ ಜಿಲ್ಲೆಯ ಅಸ್ಟಾಂಗೊ ಪ್ರದೇಶದಲ್ಲಿ ಪೊಲೀಸ್ ಮತ್ತು ಸೇನೆಯ ಜಂಟಿ ತಂಡವು ಜಂಟಿ ಕಾರ್ಯಾಚರಣೆ ವೇಲೆ ಇದನ್ನು ಪತ್ತೆ ಮಾಡಿದೆ ಸ್ಪೋಟಕ ಸಾಧನವನ್ನು ವಿಲೇವಾರಿ ಮಾಡಲು ಬಾಂಬ್ ನಿಷ್ಕ್ರಿಯ ದಳವನ್ನು ಕರೆಯಲಾಗಿದೆ ಎಂದು ಅವರು ಹೇಳಿದರು

Articles You Might Like

Share This Article