ಪಾಕಿಸ್ತಾನ, ಷರಿಯಾ ಕಾನೂನು ಮುಖ್ಯ ಎನಿಸಿದರೆ ಜಮೀರ್ ದೇಶ ಬಿಟ್ಟು ತೊಲಗಲಿ : ಸಿ.ಟಿ.ರವಿ

ಬೆಂಗಳೂರು, ಅ.29– ಒಂದು ವೇಳೆ ಸಚಿವ ಜಮೀರ್ ಅಹಮದ್ ಖಾನ್ಗೆ ಪಾಕಿಸ್ತಾನ ಹಾಗೂ ಷರಿಯತ್ ಕಾನೂನು ಮುಖ್ಯ ಎನ್ನುವುದಾದರೆ ಅವರು ಭಾರತ ಬಿಟ್ಟು ಅಲ್ಲಿಗೆ ಹೋಗಲಿ ಎಂದು ಬಿಜೆಪಿ ಮುಖಂಡ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಸವಾಲು ಹಾಕಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ದೇಶದಲ್ಲಿ ಇದ್ದುಕೊಂಡು ಇಲ್ಲಿನ ಸಂವಿಧಾನ, ಕಾನೂನಿಗೆ ಅನುಗುಣವಾಗಿ ನಡೆದುಕೊಳ್ಳಬೇಕು. ಇಸ್ಲಾಂ ಮುಖ್ಯ ಎನ್ನುವುದಾದರೆ ಕೂಡಲೇ ಭಾರತ ಬಿಟ್ಟು ಪಾಕಿಸ್ತಾನಕ್ಕೆ ಹೋಗಿ ನಮ ಅಭ್ಯಂತರವೇನಿಲ್ಲ ಎಂದು ಕಿಡಿಕಾರಿದರು. ವಕ್‌್ಫ ಆಸ್ತಿ ಹೆಸರಲ್ಲಿ ರೈತರಿಗೆ ನೊಟೀಸ್ … Continue reading ಪಾಕಿಸ್ತಾನ, ಷರಿಯಾ ಕಾನೂನು ಮುಖ್ಯ ಎನಿಸಿದರೆ ಜಮೀರ್ ದೇಶ ಬಿಟ್ಟು ತೊಲಗಲಿ : ಸಿ.ಟಿ.ರವಿ