“ಬಿಪಿಎಲ್ ರೇಷನ್ ಕಾರ್ಡ್ ರದ್ದುಪಡಿಸಿದರೆ ಸರ್ಕಾರಕ್ಕೆ ಕಾದಿದೆ ಗ್ರಹಚಾರ”

ಬೆಂಗಳೂರು,ನ.19 – ಆದಾಯ ತೆರಿಗೆ ಕಾರಣಗಳನ್ನು ಮುಂದಿಟ್ಟುಕೊಂಡು ಬಿಪಿಎಲ್ ಪಡಿತರ ಚೀಟಿ ರದ್ದುಪಡಿಸಿದರೆ ರಾಜ್ಯ ಸರ್ಕಾರಕ್ಕೆ ಜನರು ಬಿಸಿ ಮುಟ್ಟಿಸುತ್ತಾರೆ ಎಂದು ಮಾಜಿ ಸಚಿವ ಹಾಗೂ ಶಾಸಕ ಡಾ.ಸಿ. ಎನ್.ಅಶ್ವಥ ನಾರಾಯಣ ಎಚ್ಚರಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳನ್ನು ಕೊಡಲು ಆಗುತ್ತಿಲ್ಲ. ಇದಕ್ಕಾಗಿ ಬಿಪಿಎಲ್ ಕಾರ್ಡ್ ರದ್ದು ಮಾಡಿ ಸರ್ಕಾರ ಜನರಿಗೆ ಕೊಡುತ್ತಿದೆ. ಉಳಿದ ಸೌಕರ್ಯಗಳಿಗೂ ಕೊಕ್ಕೆ ಹಾಕುತ್ತಿದೆ ಎಂದರು. ನಿಮ ಢೋಂಗಿ ಗ್ಯಾರಂಟಿಗಳಿಗಷ್ಟೇ ಬಿಪಿಎಲ್ ಕಾಡ್ರ್ ಬೇಕಿಲ್ಲ, ಉಳಿದ ಸೌಕರ್ಯಗಳಿಗೂ ಕಾರ್ಡ್ ಬೇಕು. ಜನರ … Continue reading “ಬಿಪಿಎಲ್ ರೇಷನ್ ಕಾರ್ಡ್ ರದ್ದುಪಡಿಸಿದರೆ ಸರ್ಕಾರಕ್ಕೆ ಕಾದಿದೆ ಗ್ರಹಚಾರ”