ಸೌರಶಕ್ತಿ ಬಳಸಿ ಎಲೆಕ್ಟ್ರೀಕ್‌ ವಾಹನ ಚಾರ್ಜ್‌ ಮಾಡುವ ಅಡಾಪ್ಟರ್‌ ಆವಿಷ್ಕಾರ

ಜೋಧ್‌ಪುರ, ಜೂ. 7 (ಪಿಟಿಐ)-ಸೌರಶಕ್ತಿ ಬಳಸಿ ಎಲೆಕ್ಟ್ರೀಕ ವಾಹನಗಳನ್ನು ಚಾರ್ಜ್‌ ಮಾಡುವ ಅಡಾಪ್ಟರ್‌ ಅನ್ನು ಸಂಶೋಧಿಸುವಲ್ಲಿ ಐಐಟಿ-ಜೋಧ್‌ಪುರ ಯಶಸ್ವಿಯಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಳೆದ ಫೆಬ್ರವರಿಯಲ್ಲಿ ತಮ್ಮ ಸರ್ಕಾರವು ತಮ್ಮ ಎಲೆಕ್ಟ್ರಿಕ್‌ ವಾಹನಗಳನ್ನು ಛಾವಣಿಯ ಸೌರ ವ್ಯವಸ್ಥೆಯಿಂದ ಉತ್ಪಾದಿಸುವ ಶಕ್ತಿಯಿಂದ ರೀಚಾರ್ಜ್‌ ಮಾಡುವ ವ್ಯವಸ್ಥೆಯನ್ನು ರಚಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದ್ದರು. ಸೋಲಾರ್‌ ಪ್ಯಾನಲ್‌ ಉಪಕ್ರಮವು ಯಶಸ್ವಿಯಾದರೆ 1,000 ರೂ.ಗಿಂತ ಕಡಿಮೆ ಬೆಲೆಯ ಅಡಾಪ್ಟರ್‌ ಅತ್ಯಂತ ಪರಿಣಾಮಕಾರಿ ಎಂದು ಸಾಬೀತುಪಡಿಸಬಹುದು ಎಂದು ಐಐಟಿ ಜೋಧ್‌ಪುರದ ಎಲೆಕ್ಟ್ರಿಕಲ್‌ … Continue reading ಸೌರಶಕ್ತಿ ಬಳಸಿ ಎಲೆಕ್ಟ್ರೀಕ್‌ ವಾಹನ ಚಾರ್ಜ್‌ ಮಾಡುವ ಅಡಾಪ್ಟರ್‌ ಆವಿಷ್ಕಾರ