ಕಾನೂನು ಬಾಹಿರ ಚಟುವಟಿಕೆ : 4 ವಿದೇಶಿ ಪ್ರಜೆಗಳು ಸೇರಿ 40 ಮಂದಿ ವಶಕ್ಕೆ

ಬೆಂಗಳೂರು,ಜೂ.11- ನಗರ ವ್ಯಾಪ್ತಿಯಲ್ಲಿ ಏಪ್ರಿಲ್‌ನಲ್ಲಿ ಕಾರ್ಯಾಚರಣೆ ಕೈಗೊಂಡು ಮಾದಕವಸ್ತು ಮಾರಾಟದಲ್ಲಿ ತೊಡಗಿದ್ದ 26 ಎನ್‌ಡಿಪಿಎಸ್‌‍ ಪ್ರಕರಣಗಳನ್ನು ದಾಖಲಿಸಿ ನಾಲ್ವರು ವಿದೇಶಿ ಪ್ರಜೆಗಳು ಸೇರಿದಂತೆ 40 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.ಬಂಧಿತರಿಂದ 52 ಕೆಜಿ ಗಾಂಜಾ, 2 ಕೆಜಿ ಆಶಿಷ್‌ ಆಯಿಲ್‌, 741 ಗ್ರಾಂ ಚರಸ್‌‍, 5 ಗ್ರಾಂ ಕೊಕೈನ್‌, 1 ಕೆಜಿ ಎಂಡಿಎಂಎ ಹಾಗೂ 7 ಎಲ್‌ಎಸ್‌‍ಡಿ ಸ್ಟ್ರಿಪ್‌್ಸ ವಶಪಡಿಸಿಕೊಂಡಿದ್ದಾರೆ. ತಲೆಮರೆಸಿಕೊಂಡಿದ್ದ 16 ಮಂದಿ ಬಂಧನ:ಎಲ್‌ಪಿಆರ್‌ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ 16 ಆರೋಪಿಗಳನ್ನು ಪತ್ತೆ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯದಿಂದ … Continue reading ಕಾನೂನು ಬಾಹಿರ ಚಟುವಟಿಕೆ : 4 ವಿದೇಶಿ ಪ್ರಜೆಗಳು ಸೇರಿ 40 ಮಂದಿ ವಶಕ್ಕೆ