10 ವರ್ಷಗಳಲ್ಲಿ 31 ಸಾವಿರ ಕಿ.ಮೀ ರೈಲ್ವೇ ಟ್ರಾಕ್‌ ನಿರ್ಮಾಣ : ವೈಷ್ಣವ್‌

ನವದೆಹಲಿ,ಮೇ.18- ಇಂದು, ದೇಶದಲ್ಲಿ ದಿನಕ್ಕೆ 4 ಕಿಮೀ ರೈಲು ಹಳಿಯನ್ನು ನಿರ್ಮಿಸಲಾಗುತ್ತಿದೆ, ಕಳೆದ ಆರ್ಥಿಕ ವರ್ಷದಲ್ಲಿ ನಾವು 5,300 ಕಿಮೀ ರೈಲು ಜಾಲವನ್ನು ನಿರ್ಮಿಸಿದ್ದೇವೆ, ಇದು ಸ್ವಿಟ್ಜರ್ಲೆಂಡ್‌ನ ಸಂಪೂರ್ಣ ರೈಲು ಜಾಲಕ್ಕೆ ಸಮಾನವಾಗಿದೆ ಎಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್‌ ಮಾಹಿತಿ ನೀಡಿದ್ದಾರೆ. ಕಳೆದ 10 ವರ್ಷಗಳಲ್ಲಿ 31,000 ಕಿಮೀ ರೈಲ್ವೆ ಟ್ರ್ಯಾಕ್‌ ಅನ್ನು ನಿರ್ಮಿಸಲಾಗಿದೆ ಇದು ಜರ್ಮನಿಯ ಸಂಪೂರ್ಣ ನೆಟ್‌ವರ್ಕ್‌ಗೆ ಸಮಾನವಾಗಿದೆ ಎಂದು ಕೇಂದ್ರ ಸಚಿವರು ವಿಕಸಿತ್‌ ಭಾರತ್‌ ರಾಯಭಾರಿಗಳಿಗೆ ತಿಳಿಸಿದರು. ಕಳೆದ 10 ವರ್ಷಗಳ … Continue reading 10 ವರ್ಷಗಳಲ್ಲಿ 31 ಸಾವಿರ ಕಿ.ಮೀ ರೈಲ್ವೇ ಟ್ರಾಕ್‌ ನಿರ್ಮಾಣ : ವೈಷ್ಣವ್‌