ಇಂಡೋ-ಮಯನ್ಮಾರ್ ಗಡಿಯಲ್ಲಿ ಭಾರಿ ಶಸ್ತ್ರಾಸ್ತ್ರ ಪತ್ತೆ

ಇಟಾನಗರ,ಏ.30- ನಾಗಾಲ್ಯಾಂಡ್‌ನ ಮೋನ್‌ ಜಿಲ್ಲೆಯ ಇಂಡೋ-ಮಯನ್ಮಾರ್ ಗಡಿಯ ಸಮೀಪ ಆಸ್ಸಾಂ ರೈಫಲ್ಸ್ ಪಡೆ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಗಳನ್ನು ವಶಪಡಿಸಿಕೊಂಡಿದೆ. ಗಡಿ ಪ್ರದೇಶದ ಬಳಿ ಶಸ್ತ್ರಾಸ್ತ್ರಗಳ ಬಗ್ಗೆ ಒಳಹರಿವಿನ ಬಗ್ಗೆ ಬಂದ ಖಚಿತ ಮಾಹಿತಿಯನ್ನಾಧರಿಸಿ ಅಸ್ಸಾಂ ರೈಫಲ್ಸ್‌‍ ಪಡೆಗಳು ಶೋಧ ಕಾರ್ಯಾಚರಣೆ ಪ್ರಾರಂಭಿಸಿದವು. ಈ ಸಂದರ್ಭದಲ್ಲಿ 11 ಮಾರ್ಟರ್‌ ಟ್ಯೂಬ್‌ಗಳು ((82 ಮಿಮೀ), 04 ಟ್ಯೂಬ್‌ಗಳು (106 ಮಿಮೀ), 10 ಪಿಸ್ತೂಲ್‌ಗಳು, 198 ಹ್ಯಾಂಡ್‌ ಹೆಲ್ಡ್‌‍ ರೇಡಿಯೊವನ್ನು ಒಳಗೊಂಡಿರುವ ಸೆಟ್‌ಗಳು ಮತ್ತು ಒಂದು ಉಪಗ್ರಹ ಫೋನ್‌ ಅಪಾರ … Continue reading ಇಂಡೋ-ಮಯನ್ಮಾರ್ ಗಡಿಯಲ್ಲಿ ಭಾರಿ ಶಸ್ತ್ರಾಸ್ತ್ರ ಪತ್ತೆ