ಚಪ್ಪಲಿ-ಶೂ ವ್ಯಾಪಾರಿಗಳ ಮನೆಗಳಲ್ಲಿ ಎಲ್ಲೆಂದರಲ್ಲಿ ಹಣದ ರಾಶಿ, ಐಟಿ ಅಧಿಕಾರಿಗಳೇ ಶಾಕ್

ಆಗ್ರಾ,ಮೇ21- ಉತ್ತರಪ್ರದೇಶದಲ್ಲಿ ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿ ದೇಶಾದ್ಯಂತ ಭಾರೀ ಸಂಚಲನವನ್ನೇ ಸೃಷ್ಟಿಸಿದೆ. ಶೋಧದ ವೇಳೆ ಸಿಕ್ಕ ನೋಟುಗಳ ಕಟ್ಟುಗಳನ್ನು ಕಂಡು ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ಮೂವರು ಚಪ್ಪಲಿ- ಶೂ ವ್ಯಾಪಾರಿಗಳ ಮನೆಗಳಲ್ಲಿ ಎಲ್ಲೆಂದರಲ್ಲಿ ಕಂತೆಕಂತೆ ನೋಟುಗಳು ಕಂಡುಬಂದಿವೆ. ಹಣ ಎಣಿಸಲು ಸಾಧ್ಯವಾಗದ ಕಾರಣ ಭಾರೀ ಪ್ರಮಾಣದಲ್ಲಿ ಎಣಿಕೆ ಯಂತ್ರಗಳನ್ನು ತರಿಸಬೇಕಾದ ಪರಿಸ್ಥಿತಿಯು ಐಟಿ ಅಧಿಕಾರಿಗಳಿಗೆ ಎದುರಾಗಿತ್ತು ಎಂದು ವರದಿಯಾಗಿದೆ. ರಾಶಿ ರಾಶಿ ಹಣದ ಕಟ್ಟುಗಳ ಜತೆಗೆ ಈ ಹಣಕ್ಕೆ ಸಂಬಂಧಿಸಿದ ದಾಖಲೆಗಳನ್ನೂ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಕೇವಲ … Continue reading ಚಪ್ಪಲಿ-ಶೂ ವ್ಯಾಪಾರಿಗಳ ಮನೆಗಳಲ್ಲಿ ಎಲ್ಲೆಂದರಲ್ಲಿ ಹಣದ ರಾಶಿ, ಐಟಿ ಅಧಿಕಾರಿಗಳೇ ಶಾಕ್