ಮಧ್ಯಮವರ್ಗದ ಜನರ ತೆರಿಗೆ ಹೊರೆ ಇಳಿಸಿದ ಕೇಂದ್ರ ಬಜೆಟ್
ನವದೆಹಲಿ,ಫೆ.1- ವಿಕಸಿತ ಭಾರತದ ಭವ್ಯ ಕನಸಿನೊಂದಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸಂಸತ್‌ನಲ್ಲಿ ತಮ 8ನೇ ಬಜೆಟ್ ಅನ್ನು ಮಂಡಿಸಿದರು. ಬಡತನ ಶೂನ್ಯತೆ, ಶೇ.100 ರಷ್ಟು ಗುಣಮಟ್ಟ, ಉತ್ತಮ ಶಾಲಾ ಶಿಕ್ಷಣ, ಎಲ್ಲರಿಗೂ ಸಮಗ್ರ ಕೈಗೆಟಕುವ ಹಾಗೂ ಗುಣಮಟ್ಟದ ವೈದ್ಯಕೀಯ ಕಾಳಜಿ, ಶೇ.100ರಷ್ಟು ಕೌಶಲ್ಯಭರಿತ ದುಡಿಯುವ ವರ್ಗ ಮತ್ತು ಅರ್ಥಪೂರ್ಣ ಉದ್ಯೋಗ, ಶೇ.70ರಷ್ಟು ಮಹಿಳೆಯರನ್ನು ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸುವುದು ಹಾಗೂ ಭಾರತವನ್ನು ವಿಶ್ವದ ಆಹಾರ ಬುಟ್ಟಿಯನ್ನಾಗಿ ಪರಿವರ್ತಿಸುವ ಮಹದುದ್ದೇಶವನ್ನು ಸಚಿವೆ ನಿರ್ಮಲಾ ಸೀತಾರಾಮನ್ ತಮ … Continue reading ಮಧ್ಯಮವರ್ಗದ ಜನರ ತೆರಿಗೆ ಹೊರೆ ಇಳಿಸಿದ ಕೇಂದ್ರ ಬಜೆಟ್
Copy and paste this URL into your WordPress site to embed
Copy and paste this code into your site to embed