ಬಿಡಿಎ ಅಧ್ಯಕ್ಷರ ಭೇಟಿ ನಂತರ ಕೆರೆ ಮಾಲಿನ್ಯ ಹೆಚ್ಚಳ
ಮಹದೇವಪುರ,ಅ.24- ಬೆಳ್ಳಂದೂರು ಕೆರೆಗೆ ಬಿಡಿಎ ಅಧ್ಯಕ್ಷ ಹ್ಯಾರಿಸ್ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಹೋದ ನಂತರ ಕೆರೆಯ ಮಾಲಿನ್ಯ ಹೆಚ್ಚಿದೆ ಎಂದು ಕೆರೆ ಸಂರಕ್ಷಕ ವೆಂಕಟೇಶ್ ಆರೋಪಿಸಿದರು ಕೆರೆಗೆ ಬರದಂತೆ ಕೊಳಚೆ ನೀರಿಗೆ ಪ್ರತ್ಯೇಕ ಚಾನಲ್ ನಿರ್ಮಿಸಿ ಆ ನೀರಿಗೆ ಚಿಕಿತ್ಸೆ ನೀಡಿ ಕೋಲಾರಕ್ಕೆ ಪಾಸ್ ಮಾಡುವ ವಿಧಾನವಿದೆ. ಆದರೆ ಕೊಳಚೆ ನೋರಿನ ಚಾನಲ್ ಮಾರ್ಗವು ಮಳೆಯಿಂದ ಹೆಚ್ಚಿದ ಪರಿಣಾಮ ಅಧಿಕಾರಿಗಳ ಸಮುಖದಲ್ಲಿ ಅ ಕಟ್ಟೆಯನ್ನು ಒಡೆದು ಕಲುಷಿತ ನೀರನ್ನು ಕೆರೆಗೆ ಬಿಟ್ಟಿರುವಂತೆ ಮಾಡಿರುವುದು ಸರಿಯಲ್ಲ … Continue reading ಬಿಡಿಎ ಅಧ್ಯಕ್ಷರ ಭೇಟಿ ನಂತರ ಕೆರೆ ಮಾಲಿನ್ಯ ಹೆಚ್ಚಳ
Copy and paste this URL into your WordPress site to embed
Copy and paste this code into your site to embed