ಹೆಚ್ಚಿದ ಡೆಂಘೀ ಪ್ರಕರಣಗಳು, ಬೆಂಗಳೂರಿಗರಲ್ಲಿ ಆತಂಕ

ಬೆಂಗಳೂರು,ಮೇ.15– ಉಷ್ಣಾಂಶ ಏರಿಕೆಯಿಂದ ತತ್ತರಿಸಿ ಹೋಗಿರುವ ನಗರದ ಜನತೆಗೆ ಇದೀಗ ಡೆಂಘೀ ಭೀತಿ ಆರಂಭವಾಗಿದೆ.ಹೀಟ್‌ ವೇವ್‌ ತಡೆಯಲಾರದೆ ಪರಿತಪಿಸುತ್ತಿದ್ದ ಜನರಿಗೆ ಕಲರಾ ಸೋಂಕು ಕಾಣಿಸಿಕೊಂಡಿತ್ತು. ಇದರ ಬೆನ್ನಲ್ಲೇ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿರುವುದು ಗಾಬರಿ ತರಿಸಿದೆ. ಉಷ್ಣಾಂಶ ಹೆಚ್ಚಳದ ನಡುವೆಯೇ ನಗರದಲ್ಲಿ ಮಳೆಯಾಗುತ್ತಿರುವುದರಿಂದ ಪ್ರತಿನಿತ್ಯ ನೂರಾರು ಡೆಂಘೀ ಪ್ರಕರಣಗಳು ದಾಖಲಾಗುತ್ತಿರುವುದು ಕಂಡುಬಂದಿದೆ. ಹೀಗಾಗಿ ಡೆಂಘೀ ಪ್ರಕರಣಗಳ ಸಂಖ್ಯೆ ಸಾವಿರದ ಗಡಿ ದಾಟಿದೆ. ಏಪ್ರಿಲ್‌ ನಿಂದ ಮೇ 10ರವರೆಗೆ ಪಾಲಿಕೆ ವ್ಯಾಪ್ತಿಯಲ್ಲಿ 930 ಡೆಂಘೀ ಪ್ರಕರಣ ದಾಖಲಾಗಿದ್ದವು. ಇದುವರೆಗೂ 1974 … Continue reading ಹೆಚ್ಚಿದ ಡೆಂಘೀ ಪ್ರಕರಣಗಳು, ಬೆಂಗಳೂರಿಗರಲ್ಲಿ ಆತಂಕ