ಸ್ಲೀಪರ್‌ ಕ್ಲಾಸ್‌‍ ಕೋಚ್‌ ಹೆಚ್ಚಳಕ್ಕೆ ರೈಲ್ವೇ ಸಚಿವರ ನಿರ್ಧಾರ

ನವದೆಹಲಿ,ಜೂ.15- ರೈಲ್ವೇ ಸಚಿವ ಅಶ್ವಿನಿ ವೈಷ್ಣವ್‌ ಅವರು ಪ್ರಸಕ್ತ ಸಾಲಿನಲ್ಲಿ ಸ್ಲೀಪರ್‌ ಕ್ಲಾಸ್‌‍ ಕೋಚ್‌ಗಳ ಉತ್ಪಾದನೆಯನ್ನು ಹೆಚ್ಚಿಸುವ ಗುರಿ ಹೊಂದಿದ್ದು, ವರ್ಷಾಂತ್ಯದೊಳಗೆ 2500 ಕೋಚ್‌ಗಳನ್ನು ಪೂರ್ಣಗೊಳಿಸಲು ಸೂಚಿಸಿದ್ದಾರೆ. ಅಶ್ವಿನಿ ವೈಷ್ಣವ್‌ ಅವರು ಸತತ ಎರಡನೇ ಅವಧಿಗೆ ಕೇಂದ್ರ ರೈಲ್ವೇ ಸಚಿವರಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ಯಾವ ಯಾವ ಹೊಸ ಯೋಜನೆಗಳನ್ನುಹಮಿಕೊಳ್ಳಬೇಕು ಎಂಬ ಬಗ್ಗೆ ನೀಲಿನಕ್ಷೆ ರಚಿಸಿಕೊಂಡಿದ್ದಾರೆ ಎಂದು ಹಿರಿಯ ರೈಲ್ವೇ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವೈಷ್ಣವ್‌ ಅವರು ತಮ ಕರ್ತವ್ಯವನ್ನು ವಹಿಸಿಕೊಂಡ ನಂತರ ಮೊದಲ ಸಭೆಯ ಅಧ್ಯಕ್ಷತೆ ವಹಿಸಿದ್ದರು … Continue reading ಸ್ಲೀಪರ್‌ ಕ್ಲಾಸ್‌‍ ಕೋಚ್‌ ಹೆಚ್ಚಳಕ್ಕೆ ರೈಲ್ವೇ ಸಚಿವರ ನಿರ್ಧಾರ