ಟೀಮ್ ಇಂಡಿಯಾ ಮಣಿಸಿ ಇತಿಹಾಸ ಸೃಷ್ಟಿಸಿದ ನ್ಯೂಜಿಲ್ಯಾಂಡ್

ಬೆಂಗಳೂರು, ಅ.20- ಟೀಮ್ ಇಂಡಿಯಾ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ 8 ವಿಕೆಟ್ಗಳ ರೋಚಕ ಗೆಲುವು ಸಾಧಿಸಿದ ನ್ಯೂಜಿಲ್ಯಾಂಡ್ ತಂಡ ಇತಿಹಾಸ ಸೃಷ್ಟಿಸಿದೆ. 1988 ರಲ್ಲಿ ಅಂತಿಮ ಬಾರಿ ಮುಂಬೈನ ವಾಂಖೆಡೆ ಕ್ರೀಡಾಂ ಗಣದಲ್ಲಿ ಗೆಲುವು ಸಾಧಿಸಿದ್ದ ಕಿವೀಸ್ 36 ವರ್ಷಗಳ ನಂತರ ಭಾರತದ ನೆಲದಲ್ಲಿ ಜಯಭೇರಿ ಬಾರಿಸಿದೆ. ರೋಹಿತ್ಶರ್ಮಾ ಪಡೆಯನ್ನು ಮಣಿಸಿರುವ ನ್ಯೂಜಿಲ್ಯಾಂಡ್ ತಂಡದಲ್ಲಿ ರುವ ಬಹುತೇಕ ಮಂದಿ 1988ರಲ್ಲಿ ಜನಿಸಿರಲೇ ಇಲ್ಲ. ಕಿವೀಸ್ನ ಸ್ಪಿನ್ನರ್ ಅಜಾಜ್ ಪಟೇಲ್ ಅವರು ಆಗ ಒಂದು ತಿಂಗಳ … Continue reading ಟೀಮ್ ಇಂಡಿಯಾ ಮಣಿಸಿ ಇತಿಹಾಸ ಸೃಷ್ಟಿಸಿದ ನ್ಯೂಜಿಲ್ಯಾಂಡ್