ರಷ್ಯಾದ ತೈಲ ಆಮದಿನಿಂದ ಭಾರತಕ್ಕೆ ಲಾಭ : ಅಮೆರಿಕ

Social Share

ವಾಷಿಂಗ್ಟನ್, ನ 8 -ರಷ್ಯಾದಿಂದ ತೈಲ ಆಮದು ಮಾಡಿಕೊಂಡು ಕಡಿಮೆ ಬೆಲೆ ಪ್ರಯೋಜನವನ್ನು ಭಾರತ ಪಡೆಯಿತ್ತಿದೆ ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಜಾನೆಟ್ ಯೆಲೆನ್ ಹೇಳಿದ್ದಾರೆ.

ಉಕ್ರೇನ್ ಮೇಲೆ ರಷ್ಯಾ ಯುದ್ಧ ನಡೆಸುತ್ತಿರುವ ನಡುವೆ ರಿಯಾಯಿತಿ ಬೆಲೆಯನ್ನು ಆನಂದಿಸುತ್ತರುವಾಗ ನಾವು ಅನಾವಶ್ಯಕವಾಗಿ ಇದರ ಲಾಭ ಪಡೆಯಲು ಅಮೆರಿಕ ಬಯಸುವುದಿಲ್ಲ ಎಂದು ವಾದಿಸಿದ್ದಾರೆ.

ಜಾಗತಿಕ ಇಂಧನ ಬೆಲೆಗಳು ಹೆಚ್ಚಿರುವುದರಿಂದ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾದ ಶಕ್ತಿಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಬಯಸುತ್ತಿರುವ ಕಾರಣ ಭಾರತ ಮತ್ತು ಚೀನಾದಂತಹ ಅಭಿವೃದ್ಧಿಶೀಲ ರಾಷ್ಟ್ರಗಳು ರಷ್ಯಾದ ತೈಲವನ್ನು ರಿಯಾಯಿತಿಯಲ್ಲಿ ಖರೀದಿಸುತ್ತಿವೆ ಎಂದು ಹೇಳಿದ್ದಾರೆ.

BIG NEWS: ವಿಶ್ವಕಪ್‍ ಸೆಮಿಫೈನಲ್‌ನಿಂದ ರೋಹಿತ್ ಶರ್ಮಾ ಔಟ್?

ಜಾಗತಿಕ ಮಾರುಕಟ್ಟೆಗೆ ರಷ್ಯಾ ತೈಲವು ಪೂರೈಕೆ ಮುಂದುವರೆಸಬೇಕೆಂದು ನಾವು ಬಯಸುತ್ತೇವೆ ಮುಖ್ಯವಾಗಿ ಮಾರುಕಟ್ಟೆಯಲ್ಲಿ ಉಳಿಯಿರಿ. ಆದರೆ ರಷ್ಯಾವು ಯುದ್ಧದಿಂದ ಅನಗತ್ಯವಾಗಿ ಲಾಭ ಪಡೆಯುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಾವು ಬಯಸುತ್ತೇವೆ ಎಂದು ಯೆಲೆನ್ ಹೇಳಿದ್ದಾರೆ.

ಈ ವಾರದ ಕೊನೆಯಲ್ಲಿ ಯೆಲೆನ್ ಭಾರತ ಪ್ರವಾಸ ಕೈಗೊಳ್ಳುವ ಮೊದಲು ಪಿಟಿಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ವಿಷಯ ಪ್ರಸ್ತಾಪಿಸಿದ್ದಾರೆ.

ಹಿಂದೂಗಳನ್ನು ನಿಂದಿಸಿದ ಕಾಂಗ್ರೆಸ್‌ನನ್ನು ಜನತೆ ಕ್ಷಮಿಸುವುದಿಲ್ಲ: ಅರುಣ್ ಸಿಂಗ್

Articles You Might Like

Share This Article