ಇಂಡಿಯಾ ಮೈತ್ರಿಕೂಟದ ಹೇಡಿಗಳು ಪಾಕ್ ಪರಮಾಣು ಶಕ್ತಿಗೆ ಹೆದರಿದ್ದಾರೆ : ಮೋದಿ ವಾಗ್ದಾಳಿ

ಮುಜಾಫರ್ಪುರ/ಹಾಜಿಪುರ, ಮೇ 13– ಪ್ರತಿಪಕ್ಷ ಇಂಡಿಯಾ ಮೈತ್ರಿಕೂಟದ ನಾಯಕರು ಪಾಕಿಸ್ತಾನದ ಪರಮಾಣು ಶಕ್ತಿಗೆ ಹೆದರುವ ಹೇಡಿಗಳು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಾಗ್ದಳಿ ನಡೆಸಿದ್ದಾರೆ. ಬಿಹಾರದ ಮುಜಾಫರ್ಪುರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ನ್ಯಾಷನಲ್‌ ಕಾನ್ಫರೆನ್ಸ್ ನಾಯಕ ಫಾರೂಕ್‌ ಅಬ್ದುಲ್ಲಾ ಅವರ ಹೆಸರನ್ನು ಉಲ್ಲೇಖಿಸದೆ ಅವರ ಇತ್ತೀಚಿನ ಹೇಳಿಕೆಯನ್ನು ಸ್ಪಷ್ಟವಾಗಿ ಉಲ್ಲೇಖಿಸಿ, ಇಂಡಿಯಾ ಮೈತ್ರಿಕೂಟವು ಪಾಕಿಸ್ತಾನಕ್ಕೆ ಹೆದರುವ ಮತ್ತು ಅದರ ಪರಮಾಣು ಶಕ್ತಿಯ ದುಃಸ್ವಪ್ನಗಳನ್ನು ಹೊಂದಿರುವ ನಾಯಕರನ್ನು ಹೊಂದಿರುವಂತೆ ತೋರುತ್ತಿದೆ ಎಂದು … Continue reading ಇಂಡಿಯಾ ಮೈತ್ರಿಕೂಟದ ಹೇಡಿಗಳು ಪಾಕ್ ಪರಮಾಣು ಶಕ್ತಿಗೆ ಹೆದರಿದ್ದಾರೆ : ಮೋದಿ ವಾಗ್ದಾಳಿ