ಆ.18ರಂದು ನ್ಯೂಯಾರ್ಕ್‌ನಲ್ಲಿ ರಾಮಮಂದಿರ ಪ್ರತಿಕೃತಿ ಅನಾವರಣ

ವಾಷಿಂಗ್ಟನ್‌,ಜು.3– ಬರುವ ಆಗಸ್ಟ್‌ 18 ರಂದು ನ್ಯೂಯಾರ್ಕ್‌ನಲ್ಲಿ ನಡೆಯುವ ಇಂಡಿಯಾ ಡೇ ಪರೇಡ್‌ನಲ್ಲಿ ಅಯೋಧ್ಯೆಯ ರಾಮಮಂದಿರದ ಪ್ರತಿಕತಿಯನ್ನು ಪ್ರದರ್ಶಿಸಲಾಗುವುದು, ಇದು ನ್ಯೂಯಾರ್ಕ್‌ ಮತ್ತು ಸುತ್ತಮುತ್ತಲಿನ ಸಾವಿರಾರು ಭಾರತೀಯ ಅಮೆರಿಕನ್ನರನ್ನು ಆಕರ್ಷಿಸುತ್ತದೆ. ಈ ದೇವಾಲಯದ ಪ್ರತಿಕತಿಯು 18 ಅಡಿ ಉದ್ದ, ಒಂಬತ್ತು ಅಡಿ ಅಗಲ ಮತ್ತು ಎಂಟು ಅಡಿ ಎತ್ತರ ಇರಲಿದೆ ಎಂದು ಅಮೆರಿಕದ ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿಎ) ಪ್ರಧಾನ ಕಾರ್ಯದರ್ಶಿ ಅಮಿತಾಬ್‌ ಮಿತ್ತಲ್‌ ಹೇಳಿದ್ದಾರೆ. ರಾಮಮಂದಿರದ ಪ್ರತಿಕತಿಯನ್ನು ಯುನೈಟೆಡ್‌ ಸ್ಟೇಟ್ಸ್ ನಲ್ಲಿ ಪ್ರದರ್ಶಿಸುತ್ತಿರುವುದು ಇದೇ ಮೊದಲು … Continue reading ಆ.18ರಂದು ನ್ಯೂಯಾರ್ಕ್‌ನಲ್ಲಿ ರಾಮಮಂದಿರ ಪ್ರತಿಕೃತಿ ಅನಾವರಣ