3 ವರ್ಷದಲ್ಲಿ ಕೋಟ್ಯಾಧಿಪತಿಗಳಾದ 1 ಲಕ್ಷ ಮಂದಿ

ನವದೆಹಲಿ, ನ.11- ಕಳೆದ ಮೂರು ವರ್ಷದಲ್ಲಿ ಶ್ರೀಮಂತರ ಪಟ್ಟಿ ಏರಿಕೆಯಾಗಿದೆ. ಈ ಅವಧಿಯಲ್ಲಿ ಭಾರತದಲ್ಲಿ 1ಲಕ್ಷ ಮಂದಿ ಹೊಸ ಕೋಟ್ಯಾಧಿಪತಿಗಳು ತೆರಿಗೆದಾರರಾಗಿದ್ದಾರೆ.ಕೋವಿಡ್ ಸಾಂಕ್ರಾಮಿಕ ರೋಗದ ನಂತರ ಕೇವಲ ಮೂರು ವರ್ಷಗಳಲ್ಲಿ ಹೆಚ್ಚು ಗಳಿಸುವವರ ಗುಂಪಿಗೆ ಸೇರಿದ್ದು, ಇದು ಕಳೆದ ದಶಕಕ್ಕೆ ಹೋಲಿಸಿದರೆ ಐದು ಪಟ್ಟು ಹೆಚ್ಚಳವಾಗಿದೆ. ಭಾರತದಲ್ಲಿ ಈಗ 2,20,000ಕ್ಕಿಂತ ಹೆಚ್ಚು ತೆರಿಗೆದಾರರು ಇದ್ದಾರೆ, ಅವರಲ್ಲಿ 1,00,000 ಜನರು ಅತಿ ಶ್ರೀಮಂತ ಭಾರತೀಯರು ಎಂಬುದು ವಿಶೇಷ. ಶ್ರೀಮಂತರ ಈ ಏರಿಕೆಯ ಹಿಂದಿನ ಕಾರಣಗಳ ಬಗ್ಗೆ ಅರ್ಥಶಾಸ್ತ್ರಜ್ಞರು, ತೆರಿಗೆ … Continue reading 3 ವರ್ಷದಲ್ಲಿ ಕೋಟ್ಯಾಧಿಪತಿಗಳಾದ 1 ಲಕ್ಷ ಮಂದಿ