ಬಜೆಟ್ 2025 : ಬೃಹತ್‌ ಸಾರ್ವಜನಿಕ ಸಂಸ್ಥೆಯಾಗಲಿದೆ ಇಂಡಿಯಾ ಪೋಸ್ಟ್‌

ನವದೆಹಲಿ,ಫೆ.1- ಗ್ರಾಮೀಣ ಆರ್ಥಿಕತೆಗೆ ಒತ್ತು ನೀಡುವ ಉದ್ದೇಶದಿಂದ ಇಂಡಿಯಾ ಪೋಸ್ಟ್‌ ಸಂಸ್ಥೆಯನ್ನು ಹೊಸ ಶಕ್ತಿಯನ್ನಾಗಿ ಪರಿವರ್ತಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ಬಜೆಟ್‌ ಮೇಲಿನ ಭಾಷಣದಲ್ಲಿ ಅವರು, ಇಂಡಿಯಾ ಪೋಸ್ಟ್‌ ಸಂಸ್ಥೆಯನ್ನು ದೊಡ್ಡ ಸಾರ್ವಜನಿಕ ಲಾಜಿಸ್ಟಿಕ್‌ ಸಂಸ್ಥೆಯಾಗಿ ಪರಿವರ್ತಿಸುವ ಯೋಜನೆ ಹಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಗ್ರಾಮೀಣ ಭಾಗದಲ್ಲಿರುವ ಒಂದೂವರೆ ಲಕ್ಷ ಅಂಚೆ ಕಚೇರಿಗಳನ್ನು ಇದಕ್ಕಾಗಿ ಬಳಕೆ ಮಾಡಲಾಗುತ್ತದೆ. ಇದರಿಂದ ಗ್ರಾಮೀಣ ಆರ್ಥಿಕತೆಗೆ ಅನುಕೂಲವಾಗಲಿದೆ. ಪೋಸ್ಟ್‌ ಆಫೀಸ್‌‍ಗಳನ್ನು ಬಲವರ್ಧನೆಗೊಳಿಸುವುದರ ಜೊತೆಗೆ ಅವುಗಳಿಗೆ ಮರುಜೀವ ನೀಡಿ ಬೃಹತ್‌ ಉದ್ಯಮವನ್ನಾಗಿ … Continue reading ಬಜೆಟ್ 2025 : ಬೃಹತ್‌ ಸಾರ್ವಜನಿಕ ಸಂಸ್ಥೆಯಾಗಲಿದೆ ಇಂಡಿಯಾ ಪೋಸ್ಟ್‌