ಸಿರಿಯಾಗೆ 1400 ಕೆಜಿ ಕ್ಯಾನ್ಸರ್ ಔಷಧಿ ರವಾನಿಸಿದ ಭಾರತ
ನವದೆಹಲಿ,ಆ.17- ಮಾನವೀಯ ನೆರವಿಗಾಗಿ ಭಾರತವು ಸುಮಾರು 1400 ಕೆಜಿ ಕ್ಯಾನ್ಸರ್ ವಿರೋಧಿ ಔಷಧಿಗಳನ್ನು ಸಿರಿಯಾಕ್ಕೆ ರವಾನಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಸಿರಿಯಾಕ್ಕೆ ದೇಶದ ಬದ್ಧತೆಯನ್ನು ಗಮನದಲ್ಲಿಟ್ಟುಕೊಂಡು ಭಾರತದಿಂದ ಔಷಧಿಗಳನ್ನು ರವಾನಿಸಲಾಗುತ್ತದೆ.ಭಾರತವು ಸಿರಿಯಾಕ್ಕೆ ಮಾನವೀಯ ನೆರವು ಕಳುಹಿಸುತ್ತದೆ. ಅದರ ಮಾನವೀಯ ಬದ್ಧತೆಗಳಿಗೆ ಅನುಗುಣವಾಗಿ, ಭಾರತವು ಸಿರಿಯಾಕ್ಕೆ ಕ್ಯಾನ್ಸರ್ ವಿರೋಧಿ ಔಷಧಗಳನ್ನು ರವಾನಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕತ ವಕ್ತಾರ ರಣಧೀರ್ ಜೈಸ್ವಾಲ್ ಎಕ್ಸ್ ಮಾಡಿದ್ದಾರೆ. ಅಂದಾಜು 1400 ಕೆಜಿಗಳ ರವಾನೆಯು ಸಿರಿಯನ್ ಸರ್ಕಾರವನ್ನು ಬೆಂಬಲಿಸುತ್ತದೆ … Continue reading ಸಿರಿಯಾಗೆ 1400 ಕೆಜಿ ಕ್ಯಾನ್ಸರ್ ಔಷಧಿ ರವಾನಿಸಿದ ಭಾರತ
Copy and paste this URL into your WordPress site to embed
Copy and paste this code into your site to embed