ಫಿಲಿಫೈನ್ಸ್ ತಲುಪಿದ ಭಾರತದ ಬ್ರಹ್ಮೋಸ್ ಸೂಪರ್-ಸೋನಿಕ್ ಕ್ರೂಸ್ ಕ್ಷಿಪಣಿಗಳು

ನವದೆಹಲಿ,ಏ.19- ಆಗ್ನೇಯ ಏಷ್ಯಾದ ದೇಶದೊಂದಿಗೆ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಪೂರೈಸಲು 375 ಮಿಲಿಯನ್ ಅಮೆರಿಕನ್ ಡಾಲರ್ ಒಪ್ಪಂದಕ್ಕೆ ಸಹಿ ಹಾಕಿದ ಎರಡು ವರ್ಷಗಳ ನಂತರ ಇಂದು ಫಿಲಿಪ್ಪೀನ್ಸ್‍ಗೆ ಮೊದಲ ಬ್ಯಾಚ್ ಬ್ರಹ್ಮೋಸ್ ಸೂಪರ್‍ಸಾನಿಕ್ ಕ್ರೂಸ್ ಕ್ಷಿಪಣಿಗಳನ್ನು ತಲುಪಿಸಲು ಭಾರತ ಸಜ್ಜಾಗಿದೆ ಎಂದು ತಿಳಿದುಬಂದಿದೆ. ಭಾರತೀಯ ವಾಯುಪಡೆಯ ಮಿಲಿಟರಿ ಸಾರಿಗೆ ವಿಮಾನವು ಕ್ಷಿಪಣಿ ಮತ್ತು ಲಾಂಚರ್‍ಗಳನ್ನು ದೇಶದ ಸಾಗರ ಪಡೆಗಳಿಗೆ ತಲುಪಿಸಲು ಫಿಲಿಪೈನ್ಸ್‍ಗೆ ಸಾಗಿಸುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.ಜನವರಿ 2022 ರಲ್ಲಿ, ಕ್ಷಿಪಣಿಯ ಮೂರು ಬ್ಯಾಟರಿಗಳನ್ನು ಪೂರೈಸಲು ಭಾರತವು … Continue reading ಫಿಲಿಫೈನ್ಸ್ ತಲುಪಿದ ಭಾರತದ ಬ್ರಹ್ಮೋಸ್ ಸೂಪರ್-ಸೋನಿಕ್ ಕ್ರೂಸ್ ಕ್ಷಿಪಣಿಗಳು