ಟಿ20 ಕ್ಲೈಮ್ಯಾಕ್ಸ್ : ವಿಶ್ವಕಪ್ ಮುಕುಟ ಯಾರ ಮುಡಿಗೆ…?

ಜಯಪ್ರಕಾಶ್ಬಾರ್ಬಡೋಸ್, ಜೂ.29- ವೆಸ್ಟ್ ಇಂಡೀಸ್ ಹಾಗೂ ಅಮೇರಿಕಾದ ಜಂಟಿ ಆತಿಥ್ಯದಲ್ಲಿ ನಡೆಯುತ್ತಿರುವ ಒಂಭತ್ತನೇ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಯು ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ನಿಂತಿದೆ. ಒಂದೆಡೆ ಇದೇ ಮೊದಲ ಬಾರಿ ಐಸಿಸಿ ವಿಶ್ವಕಪ್ ಟೂರ್ನಿಯ ಟ್ರೋಫಿ ಸುತ್ತು ಪ್ರವೇಶಿಸಿ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಚೋಕರ್ಸ್ ಎಂಬ ಹಣೆಪಟ್ಟಿಯನ್ನು ಶಾಶ್ವತವಾಗಿ ಅಳಿಸಿ ಹಾಕುವತ್ತ ಐಡೆನ್ ಮಾರ್ಕಮ್ ಸಾರಥ್ಯದ ದಕ್ಷಿಣ ಆಫ್ರಿಕಾ ಸಜ್ಜಾಗಿದ್ದರೆ, ಮತ್ತೊಂದೆಡೆ ಹರಿಣಗಳ ಬೇಟೆ ಯಾಡುವ ಮೂಲಕ 2013ರ ನಂತರ ಐಸಿಸಿ ಟ್ರೋಫಿ ಗೆದ್ದು ಅಭಿಮಾನಿಗಳನ್ನು … Continue reading ಟಿ20 ಕ್ಲೈಮ್ಯಾಕ್ಸ್ : ವಿಶ್ವಕಪ್ ಮುಕುಟ ಯಾರ ಮುಡಿಗೆ…?