ಗಡಿಗಳು ಹೆಚ್ಚು ಸುರಕ್ಷಿತವಾಗಿದ್ದರೆ ಭಾರತವು ಹೆಚ್ಚು ವೇಗವಾಗಿ ಪ್ರಗತಿ ಹೊಂದುತ್ತಿತ್ತು : ದೋವಲ್‌

ನವದೆಹಲಿ, ಮೇ 24-ತನ್ನ ಗಡಿಗಳು ಹೆಚ್ಚು ಸುರಕ್ಷಿತವಾಗಿದ್ದರೆ,ವಿರೋಧಿಗಳು ಇಲ್ಲದಿದ್ದರೆ ಭಾರತವು ಹೆಚ್ಚು ವೇಗದಲ್ಲಿ ಪ್ರಗತಿ ಹೊಂದುತ್ತಿತ್ತು ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಹೇಳಿದ್ದಾರೆ, ಗಡಿ ಭದ್ರತಾ ಪಡೆ (ಬಿಎಸ್‌‍ಎಫ್‌) ಆಯೋಜಿಸಿದ್ದ ರುಸ್ತಮ್‌ಜಿ ಸ್ಮಾರಕ ಉಪನ್ಯಾಸದಲ್ಲಿ ಮಾತನಾಡಿ, ಕಳೆದ 10 ವರ್ಷಗಳಲ್ಲಿ ದೇಶದ ಶಕ್ತಿಯು ಅಗಾಧವಾಗಿ ಬೆಳೆದಿದೆ ಎಂದು ಒತ್ತಿ ಹೇಳಿದ್ದಾರೆ. ನಾವು ಹೆಚ್ಚು ಸುರಕ್ಷಿತ ಗಡಿಗಳನ್ನು ಹೊಂದಿದ್ದರೆ ಭಾರತದ ಆರ್ಥಿಕ ಪ್ರಗತಿಯು ಹೆಚ್ಚು ವೇಗವಾಗಿರುತ್ತಿತ್ತು ,ಮುಂಬರುವ ಭವಿಷ್ಯದಲ್ಲಿ, ನಮ್ಮ ವೇಗದ ಆರ್ಥಿಕ ಬೆಳವಣಿಗೆಗೆ ಅಗತ್ಯವಿರುವಷ್ಟು … Continue reading ಗಡಿಗಳು ಹೆಚ್ಚು ಸುರಕ್ಷಿತವಾಗಿದ್ದರೆ ಭಾರತವು ಹೆಚ್ಚು ವೇಗವಾಗಿ ಪ್ರಗತಿ ಹೊಂದುತ್ತಿತ್ತು : ದೋವಲ್‌