ಮೋದಿ ಗೆಲುವಿಗೆ ಅಮೆರಿಕಾದಲ್ಲಿ ಹೋಮ-ಹವನ

ವಾಷಿಂಗ್ಟನ್, ಮಾ 19 (ಪಿಟಿಐ) : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಗೆಲುವಿಗಾಗಿ ಪ್ರಾರ್ಥಿಸಲು ಸಿಲಿಕಾನ್ ವ್ಯಾಲಿಯ ಭಾರತೀಯ-ಅಮೆರಿಕನ್ ತಂತ್ರಜ್ಞಾನ ವೃತ್ತಿಪರರು ಹಿಂದೂ ದೇವಾಲಯದಲ್ಲಿ ವಿಶೇಷ ಹೋಮ ಹವನ ನಡೆಸಿದರು. ಸಾಗರೋತ್ತರ ಸ್ನೇಹಿತರು ಬಿಜೆಪಿ, ಯುಎಸ್ಎ ಸ್ಯಾನ್ -ಫ್ರಾನ್ಸಿಸ್ಕೋ ಬೇ ಏರಿಯಾ ಚಾಪ್ಟರ್ ಆಯೋಜಿಸಿದ್ದ ಹವನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು. ಇದು ಕೇವಲ ಆಚರಣೆಯಾಗಿರದೆ ಬಹುಪಾಲು ಭಾರತೀಯರು ಮತ್ತು ಅನಿವಾಸಿ ಭಾರತೀಯರ ಇಚ್ಛೆಗಳನ್ನು ಈಡೇರಿಸುವ ಸಾಮೂಹಿಕ ಆಹ್ವಾನವಾಗಿತ್ತು ಎಂದು ಮಾಧ್ಯಮ ಪ್ರಕಟಣೆ … Continue reading ಮೋದಿ ಗೆಲುವಿಗೆ ಅಮೆರಿಕಾದಲ್ಲಿ ಹೋಮ-ಹವನ