ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಟೋಕಿಯೋ ಸಾಧನೆ ಮೀರಿಸುವರೇ ಭಾರತದ ಕ್ರೀಡಾಪಟುಗಳು..?
ಪ್ಯಾರಿಸ್, ಜು.25– ನಾಳೆಯಿಂದ ಆರಂಭಗೊಳ್ಳಲಿರುವ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಅತಿ ಹೆಚ್ಚು ಪದಕ ಗೆಲ್ಲಲು ಭಾರತದ ಕ್ರೀಡಾಪಟುಗಳು ಸನ್ನದ್ಧರಾಗಿದ್ದಾರೆ.ಟೋಕಿಯೋ ಒಲಿಂಪಿಕ್ಸ್ ನಲ್ಲಿ ಏಳು ಪದಕ ಗೆದ್ದಿದ್ದ ಭಾರತೀಯ ಕ್ರೀಡಾಪಟುಗಳು ಈ ಬಾರಿಯ ಪ್ಯಾರಿಸ ಒಲಿಂಪಿಕ್‌್ಸನಲ್ಲಿ ತಮ ಪದಕ ಸಾಧನೆಯನ್ನು ಉತ್ತಮಪಡಿಸಿಕೊಳ್ಳುವ ಭರವಸೆಯಿಂದ ಅಲ್ಲಿಗೆ ತೆರಳಿದ್ದಾರೆ. 117 ಸದಸ್ಯರ ಭಾರತೀಯ ಕ್ರೀಡಾಪಟುಗಳಲ್ಲಿ ಹಾಲಿ ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಹೊರತುಪಡಿಸಿ, ಹೆಚ್ಚಿನವರು ತಮ ವಿಭಾಗಗಳಲ್ಲಿ ಅಗ್ರ ಸ್ಪರ್ಧಿಗಳಲ್ಲದ ಕಾರಣ ಏಳು ಪದಕಗಳ ಸಾಧನೆ … Continue reading ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಟೋಕಿಯೋ ಸಾಧನೆ ಮೀರಿಸುವರೇ ಭಾರತದ ಕ್ರೀಡಾಪಟುಗಳು..?
Copy and paste this URL into your WordPress site to embed
Copy and paste this code into your site to embed