ಡ್ರೋನ್‍ಗಳ ನಿರ್ವಹಣೆಯಲ್ಲಿ ಅಮೆರಿಕಾ-ಭಾರತ ಬಾಂಧವ್ಯ ವೃದ್ಧಿ

Social Share

ವಾಷಿಂಗ್ಟನ್,ಫೆ.8- ಅಮೆರಿಕಾದ ಅಧಿಕಾರಿಗಳು ಭಾರತೀಯ ನೌಕಾ ನೆಲೆಗೆ ಭೇಟಿ ನೀಡಿದ್ದು, ಅಮೆರಿಕದಿಂದ ಗುತ್ತಿಗೆ ಪಡೆದ ಪ್ರಿಡೇಟರ್ ಡ್ರೋನ್‍ಗಳ ನಿರ್ವಹಣೆಯಲ್ಲಿ ಉಭಯ ರಾಷ್ಟ್ರಗಳ ರಕ್ಷಣಾ ಸಹಕಾರವನ್ನು ಮತ್ತಷ್ಟು ದೃಢಪಡಿಸಿದ್ದಾರೆ.

ಭಾರತೀಯ ನೌಕಾಪಡೆಯು ರಿಮೋಟ್ ಪೈಲಟ್ ಮಾಡಲಾದ ವಿಮಾನದ ಸಾಮಥ್ರ್ಯಗಳು ಮತ್ತು ಅದರ ವಿವಿಧ ಸಂವೇದಕಗಳು, ಭಾರತೀಯ ನೌಕಾಪಡೆಯ ಕಣ್ಗಾವಲು ಕಾರ್ಯ, ನಿರ್ವಹಣೆ ಮತ್ತು ಲಾಜಿಸ್ಟಿಕ್ ಬೆಂಬಲ, ಜನರಲ್ ಅಟಾಮಿಕ್ಸ್ ಏರೋನಾಟಿಕಲ್ ಸಿಸ್ಟಮ್ಸ್‍ಗೆ ಸಹಾಯ ಮಾಡುವಲ್ಲಿನ ಪಾತ್ರಗಳ ಬಗ್ಗೆ ಅಮೆರಿಕಾದ ರಾಯಭಾರ ಕಚೇರಿಯ ಸಿಬ್ಬಂದಿಗಳಿಗೆ ವಿವರಿಸಿದೆ.

ಬ್ರಾಹ್ಮಣ ಸಮುದಾಯಕ್ಕೆ ಬಿಜೆಪಿ ಕೊಡುಗೆ ಏನು?: ಕುಮಾರಸ್ವಾಮಿ

ಭಾರತೀಯ ನೌಕಾ ನೆಲೆಯಿಂದ ಎಂಕ್ಯೂ-9 ಕಾರ್ಯಾಚರಣೆಗಳನ್ನು ವೀಕ್ಷಿಸಲು ಭಾರತದಲ್ಲಿನ ಅಮೆರಿಕಾ ರಾಯಭಾರ ಕಚೇರಿಯ ಸಿಬ್ಬಂದಿ ಭೇಟಿ ನೀಡಿದ್ದಾರೆ.

ಹಿಂದೂ ಮಹಾಸಾಗರ ಪ್ರದೇಶದಲ್ಲಿ ಶಾಂತಿಯನ್ನು ಸಾಸಲು ಮತ್ತು ನಿರ್ವಹಿಸಲು ವಿಶ್ವಾಸಾರ್ಹ ರಕ್ಷಣಾ ಸಹಕಾರವನ್ನು ನಿರ್ಮಿಸುವಲ್ಲಿ ನಮ್ಮ ಎರಡು ದೇಶಗಳ ನಡುವಿನ ನಿಕಟ ಸಾಮಥ್ರ್ಯವನ್ನು ಎತ್ತಿ ತೋರಿಸುತ್ತದೆ ಎಂದು ಜನರಲ್ ಅಟಾಮಿಕ್ಸ್ ಗ್ಲೋಬಲ್ ಕಾಪೆರ್ರೇ ಷನ್ ಮುಖ್ಯ ಕಾರ್ಯನಿರ್ವಾಹಕ ವಿವೇಕ್ ಲಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Indian, forces, seek, armed, predator, drones, US,

Articles You Might Like

Share This Article