ಅಮೆರಿಕಾದ ಶ್ವೇತಭವನಕ್ಕೆ ಟ್ರಕ್ ನುಗ್ಗಿಸಿದ್ದು ಭಾರತೀಯ ಪ್ರಜೆ
ವಾಷಿಂಗ್ಟನ್, ಮೇ 14 (ಪಿಟಿಐ) ನಾಜಿ ಸಿದ್ದಾಂತದಿಂದ ಪ್ರೇರೆಪಣೆಗೊಂಡು ಕಳೆದ ವರ್ಷ ಬಾಡಿಗೆ ಟ್ರಕ್‌ನಿಂದ ಶ್ವೇತಭವನದ ಮೇಲೆ ದಾಳಿ ನಡೆಸಿದ್ದೆ ಎಂದು ಅಮೆರಿಕದಲ್ಲಿ ಖಾಯಂ ಆಗಿ ನೆಲೆಸಿರುವ 20 ವರ್ಷದ ಭಾರತೀಯ ಪ್ರಜೆಯೊಬ್ಬ ತಪ್ಪೊಪ್ಪಿಕೊಂಡಿದ್ದಾರೆ.ತಪ್ಪೊಪ್ಪಿಕೊಂಡಿರುವ ಭಾರತೀಯ ಮೂಲದ ಆರೋಪಿಯನ್ನು ಸಾಯಿ ವರ್ಷಿತ್ ಕಂದುಲಾ ಎಂದು ಗುರುತಿಸಲಾಗಿದೆ. ಈತ ಮಿಸೌರಿಯ ಸೇಂಟ್ ಲೂಯಿಸ್‌ನಲ್ಲಿ ವಾಸಿಸುತ್ತಿದ್ದು ಕಳೆದ ವರ್ಷ ಮೇ.22ರಂದು ಬಾಡಿಗೆ ಟ್ರಕ್‌ನಿಂದ ಶ್ವೇತಭವನಕ್ಕೆ ಡಿಕ್ಕಿ ಹೊಡೆಸಿದ್ದ ಎಂದು ವರದಿಯಾಗಿದೆ.ಅಮೆರಿಕ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ಡಾಬ್ನಿ ಔ. ಫ್ರೆಡ್ರಿಕ್ ಅವರು … Continue reading ಅಮೆರಿಕಾದ ಶ್ವೇತಭವನಕ್ಕೆ ಟ್ರಕ್ ನುಗ್ಗಿಸಿದ್ದು ಭಾರತೀಯ ಪ್ರಜೆ
Copy and paste this URL into your WordPress site to embed
Copy and paste this code into your site to embed