ಅಮೆರಿಕದಲ್ಲಿ ನೇಪಾಳಿಯನ್ನು ಕೊಂದ ಭಾರತೀಯ

ವಾಷಿಂಗ್ಟನ್‌,ಆ.31- ಅಮೇರಿಕಾದಲ್ಲಿ ಫ್ಲಾಟ್‌ ದರೋಡೆ ಮಾಡುತ್ತಿದ್ದಾಗ ಭಾರತೀಯ ಮೂಲದ ವ್ಯಕ್ತಿಯೊಬ್ಬ ನೇಪಾಳ ವಿದ್ಯಾರ್ಥಿನಿಯನ್ನು ಮೇಲೆ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ನೇಪಾಳದ 21 ವರ್ಷದ ವಿದ್ಯಾರ್ಥಿನಿಯೊಬ್ಬಳನ್ನು ದರೋಡೆಯ ಸಂದರ್ಭದಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಯುಎಸ್‌‍ನಲ್ಲಿರುವ ಆಕೆಯ ಅಪಾರ್ಟ್‌ಮೆಂಟ್‌ನಲ್ಲಿ ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.ಆರೋಪಿಯನ್ನು 52 ವರ್ಷದ ಬಾಬಿ ಸಿನ್‌ ಶಾ ಎಂದು ಗುರುತಿಸಲಾಗಿದೆ. ಕಾಲೇಜು ವಿದ್ಯಾರ್ಥಿ ಮುನಾ ಪಾಂಡೆ ತನ್ನ ಹೂಸ್ಟನ್‌ ಅಪಾರ್ಟ್‌ಮೆಂಟ್‌ನಲ್ಲಿ ಅನೇಕ ಗುಂಡಿನ ಗಾಯಗಳೊಂದಿಗೆ ಪತ್ತೆಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಾರ್ಟ್‌ಮೆಂಟ್‌ನೊಳಗಿನ ಶವದ … Continue reading ಅಮೆರಿಕದಲ್ಲಿ ನೇಪಾಳಿಯನ್ನು ಕೊಂದ ಭಾರತೀಯ