ಇತಿಹಾಸ ಸೃಷ್ಟಿಸಿದ ಭಾರತದ ಶೂಟರ್‌ ಮನು ಬಾಕರ್‌

ಪ್ಯಾರಿಸ್‌‍, ಜು. 30– ಪ್ಯಾರಿಸ್‌‍ ಒಲಿಂಪಿಕ್ಸ್ ನಲ್ಲಿ ಎರಡು ಕಂಚಿನ ಪದಕ ಗೆದ್ದು ಸಂಭ್ರಮಿಸಿದ ಶೂಟರ್‌ ಮನುಭಾಕರ್‌ ಅವರು ಒಂದೇ ಒಲಿಂಪಿಕ್‌್ಸನಲ್ಲಿ ಈ ರೀತಿಯ ವಿಶಿಷ್ಟ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳಾ ಅಥ್ಲೀಟ್‌ ಎಂಬ ದಾಖಲೆ ನಿರ್ಮಿಸಿ ದೇಶದ ಕೀರ್ತಿ ಬೆಳಗಿಸಿದ್ದಾರೆ. ಭಾನುವಾರ ನಡೆದ ಮಹಿಳೆಯರ 10 ಮೀಟರ್‌ ಏರ್‌ ಪಿಸ್ತೂಲ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ 12 ವರ್ಷಗಳ ನಂತರ ಈ ವಿಭಾಗದಲ್ಲಿ ಮೊದಲ ಪದಕ ಗೆದ್ದ ಭಾರತದ ಶೂಟರ್‌ ಎಂಬ ದಾಖಲೆ ನಿರ್ಮಿಸಿದ್ದ … Continue reading ಇತಿಹಾಸ ಸೃಷ್ಟಿಸಿದ ಭಾರತದ ಶೂಟರ್‌ ಮನು ಬಾಕರ್‌