ಅಮೆರಿಕದಲ್ಲಿ ನಾಪತ್ತೆಯಾದ ಭಾರತೀಯ ವಿದ್ಯಾರ್ಥಿನಿ

ಹೂಸ್ಟನ್‌,ಜೂ.3 (ಪಿಟಿಐ) ಕಳೆದ ವಾರದಿಂದ 23 ವರ್ಷದ ಭಾರತೀಯ ವಿದ್ಯಾರ್ಥಿನಿಯೊಬ್ಬಳು ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ನಾಪತ್ತೆಯಾಗಿದ್ದು, ಆಕೆಯನ್ನು ಹುಡುಕಲು ಪೊಲೀಸರು ಸಾರ್ವಜನಿಕರ ಸಹಾಯವನ್ನು ಕೋರಿದ್ದಾರೆ. ಕ್ಯಾಲಿಫೋರ್ನಿಯಾ ಸ್ಟೇಟ್‌ ಯೂನಿವರ್ಸಿಟಿಯ ಸ್ಯಾನ್‌ ಬರ್ನಾರ್ಡಿನೊದ ವಿದ್ಯಾರ್ಥಿನಿ ನಿತೀಶಾ ಕಂದುಲಾ ಮೇ 28 ರಂದು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಅವಳು ಕೊನೆಯದಾಗಿ ಲಾಸ್‌‍ ಏಂಜಲೀಸ್‌‍ನಲ್ಲಿ ಕಾಣಿಸಿಕೊಂಡಿದ್ದಳು ಮತ್ತು ಮೇ 30 ರಂದು ಕಾಣೆಯಾಗಿದ್ದಳು ಎಂದು ವರದಿಯಾಗಿದೆ ಎಂದು ಸಿಎಸ್‌‍ಯುಎಸ್‌‍ಬಿಯ ಪೊಲೀಸ್‌‍ ಮುಖ್ಯಸ್ಥ ಜಾನ್‌ ಗುಟ್ಟಿರೆಜ್‌ ಭಾನುವಾರ ಎಕ್‌್ಸನ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಕಂದುಲಾ … Continue reading ಅಮೆರಿಕದಲ್ಲಿ ನಾಪತ್ತೆಯಾದ ಭಾರತೀಯ ವಿದ್ಯಾರ್ಥಿನಿ