ಭಾರತದ ರಕ್ಷಣಾ ಉತ್ಪನ್ನಗಳ ರಫ್ತು 21 ಸಾವಿರ ಕೋಟಿಗೆ ಏರಿಕೆ
ನವದೆಹಲಿ,ಮೇ 15- ಮೇಕ್ ಇನ್ ಇಂಡಿಯಾದ ಸಹಕಾರದಿಂದ ಈ ಬಾರಿ ಭಾರತ ರಕ್ಷಣಾ ಉತ್ಪನ್ನಗಳ ರ್ತ 21,083 ಕೋಟಿ ರೂ.ಗೆ ಏರಿಕೆಯಾಗಿದೆ.ಸ್ಟಾಕ್‌ಹೋಮ್ ಇಂಟರ್‌ನ್ಯಾಶನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ ಪ್ರಕಾರ, 2000 ಮತ್ತು 2023 ರ ನಡುವೆ ಮ್ಯಾನಾರ್ ಭಾರತದ ಶಸಾಸಗಳ ಅತಿದೊಡ್ಡ ಆಮದುದಾರ ಎಂದು ವರದಿ ಮಾಡಿದೆ. ಇದು ಭಾರತದ ರಫ್ತಿನ ಶೇ. 31 ಭಾಗ ಹೊಂದಿದೆ. ಶ್ರೀಲಂಕಾ ಶೇ. 19, ಮಾರಿಷಸ್, ನೇಪಾಳ, ಆರ್ಮೇನಿಯಾ, ವಿಯೆಟ್ನಾಂ ಮತ್ತು ಮಾಲ್ಡೀವ್‌್ಸ ಇತರ ಪ್ರಮುಖ ಆಮದುದಾರ ದೇಶಗಳಾಗಿವೆ. ಖಾಸಗಿ … Continue reading ಭಾರತದ ರಕ್ಷಣಾ ಉತ್ಪನ್ನಗಳ ರಫ್ತು 21 ಸಾವಿರ ಕೋಟಿಗೆ ಏರಿಕೆ
Copy and paste this URL into your WordPress site to embed
Copy and paste this code into your site to embed