ಸಾರ್ವಕಾಲಿಕ ಗರಿಷ್ಟ ಮಟ್ಟ ತಲುಪಿದ ಭಾರತದ ವಿದೇಶಿ ವಿನಿಮಯ ಸಂಗ್ರಹ
ನವದೆಹಲಿ,ಜು.13- ಭಾರತದ ವಿದೇಶಿ ವಿನಿಮಯ ಸಂಗ್ರಹವು ಜುಲೈ 5ಕ್ಕೆ ಅಂತ್ಯವಾದ ವಾರದಲ್ಲಿ 5.158 ಬಿಲಿಯನ್ ಡಾಲರ್ (43,081 ಕೋಟಿ ರೂ.) ವೃದ್ಧಿಸಿದ್ದು, ಒಟ್ಟು ಸಂಗ್ರಹವು 657.155 ಬಿಲಿಯನ್ ಡಾಲರ್ (54.88 ಲಕ್ಷ ಕೋಟಿ ರೂ.)ಗೆ ತಲುಪಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ. ಸತತ ಎರಡು ವಾರಗಳ ಕುಸಿತದ ನಂತರ ಈ ಏರಿಕೆ ಕಂಡುಬಂದಿದೆ. ಜೂನ್ 28ರ ವೇಳೆಗೆ ವಿದೇಶಿ ವಿನಿಮಯ ಸಂಗ್ರಹ 1.713 ಬಿಲಿಯನ್ ಡಾಲರ್ ಇಳಿದು 651.997 ಬಿಲಿಯನ್ ಡಾಲರ್‌ಗೆ ತಲುಪಿತ್ತು. ಈ ವರ್ಷದ … Continue reading ಸಾರ್ವಕಾಲಿಕ ಗರಿಷ್ಟ ಮಟ್ಟ ತಲುಪಿದ ಭಾರತದ ವಿದೇಶಿ ವಿನಿಮಯ ಸಂಗ್ರಹ
Copy and paste this URL into your WordPress site to embed
Copy and paste this code into your site to embed