ಅಮೆರಿಕಾದಲ್ಲೂ ಜೋರಾಗಿದೆ ಭಾರತದ ಲೋಕಸಭೆ ಚುನಾವಣೆಯ ಚರ್ಚೆ

ನವದೆಹಲಿ,ಮೇ23– ಒಂದು ಕಾಲದಲ್ಲಿ ಭಾರತದ ಚುನಾವಣೆಗಳನ್ನೇ ಗಂಭೀರವಾಗಿ ಪರಿಗಣಿಸದೆ ತಾತ್ಸಾರ ಮನೋಭಾವನೆಯಲ್ಲಿ ನೋಡುತ್ತಿದ್ದ ವಿಶ್ವದ ದೊಡ್ಡಣ್ಣ ಅಮೆರಿಕಾದಲ್ಲೂ ಲೋಕಸಭೆ ಚುನಾವಣೆಯ ಚರ್ಚೆ ಕಾವೇರಿದೆ. ದೇಶದಲ್ಲಿ 5 ಹಂತದ ಮತದಾನ ಮುಗಿದು 6ನೇ ಹಂತದ ಮತದಾನಕ್ಕೆ ಎರಡೇ ದಿನಗಳು ಬಾಕಿ ಇರುವಾಗ ಇಲ್ಲಿನ ಲೋಕಸಭೆ ಚುನಾವಣೆಯ ಕಾವು ಅಮೆರಿಕಾದಲ್ಲೂ ಚರ್ಚೆಗೆ ಗ್ರಾಸವಾಗಿದೆ. ಅಮೆರಿಕದ ಬಹುತೇಕ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು, ಚುನಾವಣಾ ನಿಪುಣರು, ರಾಯಭಾರಿ ಅಧಿಕಾರಿಗಳು, ಅಮೆರಿಕದಲ್ಲಿ ನೆಲೆಸಿರುವ ಭಾರತೀಯರು ಸೇರಿದಂತೆ ಅನೇಕರು ಲೋಕಸಭೆ ಚುನಾವಣೆ ಬಗ್ಗೆಯೇ … Continue reading ಅಮೆರಿಕಾದಲ್ಲೂ ಜೋರಾಗಿದೆ ಭಾರತದ ಲೋಕಸಭೆ ಚುನಾವಣೆಯ ಚರ್ಚೆ