144 ಕೋಟಿ ತಲುಪಿದ ಭಾರತದ ಜನಸಂಖ್ಯೆ..!

ನವದೆಹಲಿ, ಏ.17 (ಪಿಟಿಐ) ಭಾರತದ ಜನಸಂಖ್ಯೆ 144ಕೋಟಿಗೆ ತಲುಪಿದೆ ಎಂದು ವಿಶ್ವ ಜನಸಂಖ್ಯಾ ನಿಧಿ (ಯುಎನ್‍ಎಫ್ ಪಿಎ) ಯ ವರದಿ ತಿಳಿಸಿದೆ.ಯುಎನ್‍ ಫ್ ಪಿಎಯ ಸ್ಟೇಟ್ ಆಫ್ ವಲ್ಡರ್ ಪಾಪ್ಯುಲೇಶನ್ ವರದಿ ಈ ವಿಷಯ ಬಹಿರಂಗಪಡಿಸಿದ್ದು, ಭಾರತದ ಜನಸಂಖ್ಯೆಯು 77 ವರ್ಷಗಳಲ್ಲಿ ದ್ವಿಗುಣಗೊಳ್ಳಲಿದೆ ಎಂದು ಅಂದಾಜಿಸಿದೆ. ಅಂದಾಜು 144.17 ಕೋಟಿ ಜನಸಂಖ್ಯೆಯೊಂದಿಗೆ ಭಾರತ ಜಾಗತಿಕವಾಗಿ ಮುಂಚೂಣಿಯಲ್ಲಿದ್ದರೆ, ಚೀನಾ ಜನಸಂಖ್ಯೆ 142.5 ಕೋಟಿಯಷ್ಟಿದೆ ಎಂದು ವರದಿ ತಿಳಿಸಿದೆ. 2011 ರಲ್ಲಿ ನಡೆಸಿದ ಕೊನೆಯ ಜನಗಣತಿಯ ಸಮಯದಲ್ಲಿ ಭಾರತದ ಜನಸಂಖ್ಯೆಯು … Continue reading 144 ಕೋಟಿ ತಲುಪಿದ ಭಾರತದ ಜನಸಂಖ್ಯೆ..!