ಟಿ20 ವಿಶ್ವಕಪ್ ಗೆದ್ದ ಟೀಮ್ ಇಂಡಿಯಾ : ದೇಶದಾದ್ಯಂತ ರಾತ್ರಿಯಿಡೀ ಸಂಭ್ರಮಾಚರಣೆ

ಮುಂಬೈ, ಜೂ.30 (ಪಿಟಿಐ) ವೆಸ್ಟ್‌ ಇಂಡೀಸ್‌‍ನಲ್ಲಿ ನಡೆದ ಟಿ20 ಫೈನಲ್‌ ಪಂದ್ಯದಲ್ಲಿ ಭಾರತ ಕ್ರಿಕೆಟ್‌ ತಂಡ ಅಭೂತಪೂರ್ವ ಗೆಲುವು ಸಾಧಿಸುತ್ತಿದ್ದಂತೆ ತಡರಾತ್ರಿ ದೇಶದಾದ್ಯಂತ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದ್ದಾರೆ.ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ದೇಶದ ಹಲವಾರು ನಗರಗಳಲ್ಲಿ ತ್ರಿವರ್ಣ ಧ್ವಜ ಹಿಡಿದು ಬೀದಿಗಿಳಿದ ಅಭಿಮಾನಿಗಳು ಭಾರತ ಮಾತಾಕೀ ಜೈ ಎಂದು ಘೋಷಣೆ ಕೂಗುವ ಮೂಲಕ ಮೆನ್‌ ಇನ್‌ ಬ್ಲೂ ಬಾಯ್‌್ಸಗಳನ್ನು ಹುರಿದುಂಬಿಸಿದರು. ಜಮು, ಹೈದರಾಬಾದ್‌, ಪಾಟ್ನಾ ಅಥವಾ ಪುಣೆಯೇ ಆಗಿರಲಿ, ಕ್ರಿಕೆಟ್‌ ಆಟವನ್ನು ಧಾರ್ಮಿಕವಾಗಿ ಅನುಸರಿಸುವ ಮತ್ತು ಅದರ … Continue reading ಟಿ20 ವಿಶ್ವಕಪ್ ಗೆದ್ದ ಟೀಮ್ ಇಂಡಿಯಾ : ದೇಶದಾದ್ಯಂತ ರಾತ್ರಿಯಿಡೀ ಸಂಭ್ರಮಾಚರಣೆ