ಇಂಡೋನೇಷ್ಯಾದ ರುವಾಂಗ್ ಪರ್ವತದಲ್ಲಿ ಜ್ವಾಲಾಮುಖಿ ಸ್ಫೋಟ : ಸಾವಿರಾರು ಜನರ ಸ್ಥಳಾಂತರ

ಜಕಾರ್ತ, ಅ 18- ಇಂಡೋನೇಷ್ಯಾದ ಸುಲವೇಸಿ ದ್ವೀಪದ ಉತ್ತರ ಭಾಗದಲ್ಲಿರುವ ರುವಾಂಗ್ ಪರ್ವತದಲ್ಲಿ ಜ್ವಾಲಾಮುಖಿ ಸ್ಪೋಟಗೊಂಡು ಸಾವಿರಾರು ಅಡಿ ಎತ್ತರದ ಬೂದಿ ಜನವಸತಿ ಪ್ರದೇಶದತ್ತ ಹರಡುತ್ತಿದ್ದು,ಇದಲ್ಲದೆ ಸುನಾಮಿ ಎಚ್ಚರಿಕೆಯನ್ನು ನೀಡಿಲಾಗಿದೆ. ಸುಮಾರು 11,000 ಕ್ಕೂ ಹೆಚ್ಚು ಜನರಿಗೆ ಈ ಪ್ರದೇಶವನ್ನು ತೊರೆಯುವಂತೆ ಅಧಿಕಾರಿಗಳು ಆದೇಶಿಸಿದ್ದು ,ಆತಂಕ ಶುರುವಾಗಿದೆ. ಜ್ವಾಲಾಮುಖಿಯು ಲಾವಾ ಹೊರಸೂಸುತ್ತಿದ್ದು ಜೊತೆಗೆ ಕಳೆದ 24 ಗಂಟೆಗಳಲ್ಲಿ ಕನಿಷ್ಠ ಐದು ದೊಡ್ಡ ಸ್ಪೋಟ ಉಂಟಾಗಿದೆ ಎಂದು ಇಂಡೋನೇಷ್ಯಾದ ಜ್ವಾಲಾಮುಖಿ ಮತ್ತು ಭೂವೈಜ್ಞಾನಿಕ ವಿಪತ್ತು ತಗ್ಗಿಸುವಿಕೆ ಕೇಂದ್ರ ತಿಳಿಸಿದೆ.ಈಗಾಗಲೇ … Continue reading ಇಂಡೋನೇಷ್ಯಾದ ರುವಾಂಗ್ ಪರ್ವತದಲ್ಲಿ ಜ್ವಾಲಾಮುಖಿ ಸ್ಫೋಟ : ಸಾವಿರಾರು ಜನರ ಸ್ಥಳಾಂತರ