ಇರಾನ್‌ ವಶದಲ್ಲಿದ್ದ 16 ಭಾರತೀಯರ ಬಿಡುಗಡೆ

ನವದೆಹಲಿ,ಮೇ4- ಭಾರತೀಯರು ಸೇರಿದಂತೆ ಒಟ್ಟು 25 ಸಿಬ್ಬಂದಿಯಿದ್ದ ಇಸ್ರೀಲ್‌ಗೆ ಸೇರಿದ್ದ ಪೋರ್ಚುಗೀಸ್‌ ಧ್ವಜವುಳ್ಳ ಕಾರ್ಗೋ ನೌಕೆ ಎಂಎಸ್ಸಿ ಏರೀಸ್‌ನ ಎಲ್ಲಾ ಸಿಬ್ಬಂದಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಇರಾನ್‌ ತಿಳಿಸಿದೆ. ಇರಾನ್‌ ವಿದೇಶಾಂಗ ಸಚಿವ ಹುಸೇನ್‌ ಅಮಿರ್‌- ಬ್ಡೊಲ್ಲಾಹಿಯಾನ್‌ ಮತ್ತು ಎಸ್ಟೋನಿಯನ್‌ನ ಸಚಿವ ಮಾರ್ಗಸ್‌ ತ್ಸಾಹ್ಕ್ನಾ ನಡುವೆ ಶುಕ್ರವಾರ ನಡೆದ ದೂರವಾಣಿ ಸಂಭಾಷಣೆಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ದೂರವಾಣಿ ಸಂಭಾಷಣೆಯ ಸಮಯದಲ್ಲಿ ಉಭಯ ಕಡೆಯವರು ದ್ವಿಪಕ್ಷೀಯ ಸಂಬಂಧಗಳು ಮತ್ತು ಇತ್ತೀಚಿನ ಸ್ಥಿತಿ, ಪ್ರಾದೇಶಿಕ … Continue reading ಇರಾನ್‌ ವಶದಲ್ಲಿದ್ದ 16 ಭಾರತೀಯರ ಬಿಡುಗಡೆ