BIG NEWS : ಹೆಲಿಕಾಪ್ಟರ್‌ ದುರಂತದಲ್ಲಿ ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ, ಸಚಿವ ಸೇರಿ ಎಲ್ಲರೂ ಸಾವು

ಟೆಹ್ರಾನ್‌,ಮೇ20– ಭಾನುವಾರ ಪತನಗೊಂಡಿದ್ದ ಹೆಲಿಕಾಪ್ಟರ್‌ನಲ್ಲಿದ ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವ ಹೊಸೈನ್‌ ಅಮಿರಾಬ್ದುಲ್ಲಾ ಹಿಯಾನ್‌ ಸಹಿತ ಎಲ್ಲರೂ ಮೃತಪಟ್ಟಿರುವುದಾಗಿ ಇರಾನ್‌ ಮಾಧ್ಯಮಗಳು ವರದಿ ಮಾಡಿವೆ. ಅಪಘಾತದ ಸ್ಥಳದಲ್ಲಿ ಯಾರೂ ಜೀವಂತವಾಗಿರುವ ಯಾವುದೇ ಕುರುಹು ಕಂಡುಬಂದಿರಲಿಲ್ಲ. ಇದೀಗ ಇಬ್ರಾಹಿಂ ರೈಸಿ ಮೃತಪಟ್ಟಿರುವ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿದೆ. ಈ ದುರ್ಘಟನೆಯಲ್ಲಿ ಪೂರ್ವ ಅಜೆರ್ಬೈಜಾನ್‌ ಪ್ರಾಂತ್ಯದ ಗವರ್ನರ್‌ ಮಾಲೆಕ್‌ ರಹಮತಿ, ತಬ್ರಿಜ್‌‍ನ ಇಮಾಮ್‌ ಮೊಹಮದ್‌ ಅಲಿ ಅಲೆಹಶೆಮ್‌‍, ಪೈಲಟ್‌‍, ಕೋ ಪೈಲಟ್‌‍, ಸಿಬ್ಬಂದಿ ಮುಖ್ಯಸ್ಥ, … Continue reading BIG NEWS : ಹೆಲಿಕಾಪ್ಟರ್‌ ದುರಂತದಲ್ಲಿ ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ, ಸಚಿವ ಸೇರಿ ಎಲ್ಲರೂ ಸಾವು