Sunday, July 20, 2025
Homeಅಂತಾರಾಷ್ಟ್ರೀಯ | Internationalಇಸ್ರೇಲ್‌ ದಾಳಿಗೆ ಇರಾನ್‌ ಸೇನಾ ಮುಖ್ಯಸ್ಥ ಬಲಿ

ಇಸ್ರೇಲ್‌ ದಾಳಿಗೆ ಇರಾನ್‌ ಸೇನಾ ಮುಖ್ಯಸ್ಥ ಬಲಿ

ದುಬೈ, ಜೂ. 13 (ಎಪಿ) ಇಸ್ರೇಲ್‌ ವಾಯುದಾಳಿಯಲ್ಲಿ ಇರಾನ್‌ ಸಶಸ್ತ್ರ ಪಡೆಗಳ ಮುಖ್ಯಸ್ಥ ಜನರಲ್‌ ಮೊಹಮ್ಮದ್‌ ಬಾಘೇರಿ ಸಾವನ್ನಪ್ಪಿದ್ದಾರೆ. ಭಾಘೇರಿ ಸಾವನ್ನಪ್ಪಿರುವುದರನ್ನು ಇರಾನ್‌ ರಾಜ್ಯ ದೂರದರ್ಶನ ಖಚಿತಪಡಿಸಿದೆ.ಭಾಘೀರಿ ಇರಾನ್‌ನ ಅರೆಸೈನಿಕ ಕ್ರಾಂತಿಕಾರಿ ಗಾರ್ಡ್‌ನ ಮಾಜಿ ಉನ್ನತ ಕಮಾಂಡರ್‌ ಆಗಿದ್ದರು.

ಟಿವಿ ವರದಿಯು ಹೆಚ್ಚಿನ ವಿವರಗಳನ್ನು ನೀಡಿಲ್ಲ.ಇರಾನ್‌ನಾದ್ಯಂತ ಇಂದು ನಡೆದ ಇಸ್ರೇಲಿ ದಾಳಿಯಲ್ಲಿ ಹಲವಾರು ಮಿಲಿಟರಿ ಅಧಿಕಾರಿಗಳು ಮತ್ತು ವಿಜ್ಞಾನಿಗಳು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ.

RELATED ARTICLES

Latest News